ಉಬುಂಟು ೧೧.೦೪ ನಲ್ಲಿ ಯುನಿಟಿ ಬಳಸುತ್ತಿರುವವರಿಗೆ ಹೊಸ ಕೀ-ಬೋರ್ಡ್ ಶಾರ್ಟ್ ಕಟ್ ಕೀ ಗಳ ಬಗ್ಗೆ ಗಲಿಬಿಲಿ.. ಹೊಸ ಡೆಸ್ಕ್ಟಾಪ್ಗೆ ಹೊಂದಿಕೊಳ್ಳಲು ತಡವಡಿಸಬೇಕು. ಅದನ್ನು ತಪ್ಪಿಸಲೆಂದೇ ಇಲ್ಲಿದೆ ನಿಮಗೊಂದು ಮಾರ್ಗಸೂಚಿ. Octavian Damiean ಎಂಬಾತ ಸಿದ್ದ ಪಡಿಸಿರುವ ಈ ವಾಲ್ ಪೇಪರ್ನ ಮೂಲ...
ಉಬುಂಟು ೧೧.೦೪ ನಲ್ಲಿ ಯುನಿಟಿ ಬಳಸುತ್ತಿರುವವರಿಗೆ ಹೊಸ ಕೀ-ಬೋರ್ಡ್ ಶಾರ್ಟ್ ಕಟ್ ಕೀ ಗಳ ಬಗ್ಗೆ ಗಲಿಬಿಲಿ.. ಹೊಸ ಡೆಸ್ಕ್ಟಾಪ್ಗೆ ಹೊಂದಿಕೊಳ್ಳಲು ತಡವಡಿಸಬೇಕು. ಅದನ್ನು ತಪ್ಪಿಸಲೆಂದೇ ಇಲ್ಲಿದೆ ನಿಮಗೊಂದು ಮಾರ್ಗಸೂಚಿ. Octavian Damiean ಎಂಬಾತ ಸಿದ್ದ ಪಡಿಸಿರುವ ಈ ವಾಲ್ ಪೇಪರ್ನ ಮೂಲ...
ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸುವವರಿಗೆ ಯಾವ ಲೈಸೆನ್ಸ್ ಬಳಸುವುದು ಎಂಬುದೇ ದೊಡ್ಡ ಯೋಚನೆಯಾಗುತ್ತದೆ. ಮುಕ್ತ ತಂತ್ರಾಂಶ ಫೌಂಡೇಷನ್ ಜಿ.ಪಿ.ಎಲ್ (ಜನರಲ್ ಪಬ್ಲಿಕ್ ಲೈಸೆನ್ಸ್) ಜೊತೆಗೆ ಇನ್ನೂ ಮತ್ತಿತರ ಸಂಬಂದಿತ ಲೈಸೆನ್ಸ್ ಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇತ್ತೀಚೆಗೆ ತನ್ನ ವೆಬ್ಸೈಟ್ ನಲ್ಲಿ...
ಸೆಲ್ಟೆಕ್ಸ್ (Celtx) ಪ್ರಪಂಚದ ಮೊದಲ ಆಲ್-ಇನ್-ಒನ್ ಮೀಡಿಯಾ ಪ್ರೀ-ಪ್ರೊಡಕ್ಷನ್ ಸಾಫ್ಟ್ವೇರ್. ಪೇಪರು, ಬೈಂಡರ್, ಪೆನ್ನು ಹಿಡಿದು ಚಲನಚಿತ್ರ, ಸಂಭಾಷಣೆ, ಸ್ಟೇಜ್ ಪ್ಲೇ, ಆಡಿಯೋ ವಿಷುಯಲ್ ಸ್ಕ್ರಿಪ್ಟ್, ಆಡಿಯೋ ಪ್ಲೇ, ಕಾಮಿಕ್ ಬುಕ್, ನಾವೆಲ್ ಇತ್ಯಾದಿ ಬರೆಯುವುದನ್ನು ಸೆಲ್ಟೆಕ್ಸ್ ಸಂಪೂರ್ಣವಾಗಿ ಡಿಸಿಟೈಸ್ ಮಾಡುತ್ತದೆ. ಈ...
ಇದೀಗ ತಾನೇ ಹೊಸ ಫೈರ್ಫಾಕ್ಸ್ ಹಾಕಿಕೊಂಡಿದ್ವಲ್ಲಾ, ಉಬುಂಟು ಹೊಸ ಫೈರ್ಫಾಕ್ಸ್ ೪ ಹೊಂದಿದೆಯಲ್ಲ. ಮತ್ತೇನಿದು ಫೈರ್ಫಾಕ್ಸ್ ೫ ಅಂತೀರಾ? ಹೌದು, ಫೈರ್ಫಾಕ್ಸ್ ಬೇಗ ಬೇಗ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನ, ತಂತ್ರಾಂಶ, ಆವಿಷ್ಕಾರಗಳನ್ನು ತನ್ನ ಬಳಕೆದಾರರಿಗೆ ಹೊತ್ತು ತರುತ್ತಿದೆ. ಇತ್ತೀಚೆಗೆ ನೆಡೆದ ಬ್ರೌಸರ್...
ಇತ್ತೀಚಿನ ದಿನಗಳಲ್ಲಿ ಅತಿವೇಗದ ಇಂಟರ್ನೆಂಟ್ ಭಾರತದಲ್ಲಿ ಲಭ್ಯವಿದೆ. ಇಂಟರ್ನೆಟ್ ಸೌಲಭ್ಯ ಕೊಡುವ ಕಂಪನಿಗಳಿಗೇನೂ ಕಡಿಮೆಯಿಲ್ಲ. ಜೊತೆಗೆ ಹತ್ತಾರು ಆಫರ್ ಗಳು. ಆದಾಗ್ಯೂ ಸಹ ಕೆಲವೊಮ್ಮೆ ನಾವು ಕೊಂಡ ಕನೆಕ್ಷನ್ ಗೂಗಲ್ ಮುಖಪುಟವನ್ನೂ ಕೂಡ ತೆರೆಯಲು ಅಳುತ್ತದೆ. ಈ ಕಂಪೆನಿಗಳ SLA (Service Level Agreement) ಅಥವಾ ಕರಾರಿನ...
Related
CERN ನ ವಿಜ್ಞಾನಿಗಳು ಜಿನೀವಾದಲ್ಲಿ Higgs boson (ದೇವಕಣ) ಇರುವಿಕೆಯನ್ನು ದೃಡಪಡಿಸಿದ್ದನ್ನೂ, ಅದರ ಬಗ್ಗೆ ಹತ್ತು ಹಲವಾರು ಲೇಖನಗಳ ಮೂಲಕ ಓದಿರುತ್ತೀರಿ. ವಿಶ್ವದ ಸೃಷ್ಟಿಯ ಬಗ್ಗೆ ಬೆಳಕು ಚೆಲ್ಲುವಲ್ಲಿ ಈ ಪ್ರಯೋಗ ಬಹುಮುಖ್ಯದ್ದು ಎನ್ನಬಹುದು. "ಬಿಗ್ಬ್ಯಾಂಗ್ ಸ್ಪೋಟದ ನಂತರ ವಿಶ್ವದ ಉಗಮಕ್ಕೆ ಮೂಲ ಕಾರಣವಾದ ಅಣುಗಳಿಗೆ ಒಂದು...
ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು ಪ್ರಾಯಶ: ಕೇಳಿರಲಿಕ್ಕಿಲ್ಲ. ರೆಡ್ಹ್ಯಾಟ್ ಈ ಮೈಲಿಗಲ್ಲನ್ನು ದಾಟಿದ ಮೊದಲ ಕಂಪೆನಿಯಾಗಿದೆ. 17 ವರ್ಷ ಪ್ರಾಯದ ಈ ಕೆಂಪೆನಿಯ...
ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್ಸಂಗ್ನ ಏಸ್ ಮತ್ತಿತರ ಆಡ್ರಾಂಯ್ಡ್ ಫೋನುಗಳು ಇತರ ಭಾರತೀಯ...
ನಿಮ್ಮ ಪ್ರತಿಕ್ರಿಯೆಗಳು