ಗೂಗಲ್ ಕ್ರೋಮ್ – ಒಂದು ಪರಿಚಯ

ಗೂಗಲ್ ಕ್ರೋಮ್ – ಒಂದು ಪರಿಚಯ

ಗೂಗಲ್ ಕ್ರೋಮ್ ಇಂದಿನ ಅಂತರ್ಜಾಲಕ್ಕೆಂದೇ ಹೇಳಿ ಮಾಡಿಸಿರುವ ವೆಬ್ ಬ್ರೌಸರ್ ತಂತ್ರಾಂಶ – ಇಂಟರ್ನೆಟ್ – ವೆಬ್ – ಅಂತರ್ಜಾಲ ಎಂದೆಲ್ಲಾ ಕರೆಸಿಕೊಳ್ಳುವ ಕಂಪ್ಯೂಟರ್ ಜಾಲ ಇಂದು ಅನೇಕಾನೇಕ ಸಾಧ್ಯತೆಗಳ ತಾಣವೆಂದೇ ಹೇಳಬಹುದು. ಇಂಟರ್ನೆಟ್ ಬಳಕೆದಾರ ಕೇವಲ ತಾನು ನೋಡಿದ್ದನ್ನಷೇ ಮತ್ತೆ ತೋರಿಸುವ ವಿಶ್ವದ...

ಕನ್ನಡ ವಿಕ್ಷನರಿ‌(ಮುಕ್ತ ನಿಘಂಟು) – ೨ ಲಕ್ಷ ಪದಗಳ ಮೈಲಿಗಲ್ಲು ದಾಟಿ

ಕನ್ನಡ ವಿಕಿಪೀಡಿಯದ ಮತ್ತೊಂದು ಯೋಜನೆ ಕನ್ನಡ ವಿಕ್ಷನರಿ. ಇದೊಂದು ಮುಕ್ತ ನಿಘಂಟು ಆಗಿದ್ದು, ಯಾರು ಬೇಕಾದರೂ ಈ ನಿಘಂಟಿಗೆ ಹೊಸ ಪದಗಳನ್ನು, ಅರ್ಥಗಳನ್ನು ಸೇರಿಸಬಹುದು. ಸಮುದಾಯದಿಂದಲೇ ಬೆಳೆಯುತ್ತಿರುವ ಈ ನಿಘಂಟು ಒಟ್ಟಾರೆ ೨ ಲಕ್ಷಕ್ಕೂ ಹೆಚ್ಚಿನ ಪದಗಳನ್ನು ತನ್ನಲ್ಲಿರಿಸಿಕೊಂಡಿದೆ. https://kn.wiktionary.org ಯನ್ನೊಮ್ಮೆ...

ಗೂಗಲ್ ಡಾಕ್ಸ್ ನಂತೆ ಮುಕ್ತ ತಂತ್ರಾಂಶಕ್ಕೆ ಸಂಬಂಧಿಸಿದ ಯಾವುದಾದರೂ ಯೋಜನೆಗಳಿವೆಯೇ?

ಮೊನ್ನೆ ತಾನೇ ಕೇಳಿ ಪಟ್ಟಂತೆ ಲಿಬ್ರೆ ಅಫೀಸ್ ನ ತಂತ್ರಜ್ಞರು ಕೊಲ್ಯಾಬ್ರ ಎಂಬ ಕಂಪೆನಿಯೊಟ್ಟಿಗೆ ಇಂತದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮುಂದೊಮ್ಮೆ ಇಂಟರ್ನೆಟ್ ನಲ್ಲಿಯೇ ಮುಕ್ತ ತಂತ್ರಾಂಶಗಳನ್ನು ಬಳಸಿ ನಿಮ್ಮ ಕಡತಗಳನ್ನು ಎಡಿಟ್ ಮಾಡುವ ಕಾಲ ಖಂಡಿತ...

ಓಪನ್ ಅಫೀಸ್ ಇತ್ತೀಚೆಗೆ ಕಾಣುತ್ತಿಲ್ಲವಲ್ಲ ಏಕೆ?

ಇತ್ತೀಚೆಗೆ ಆರೇಕಲ್ ಕಂಪೆನಿ ಅದನ್ನು ಕೊಂಡ ನಂತರ, ಉಬುಂಟು ಮುಂತಾದ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಓಪನ್ ಆಫೀಸ್ ಬಗ್ಗೆ ಎದ್ದ ಭವಿಷ್ಯದ ಪ್ರಶ್ನೆಗಳಿಂದಾಗಿಯೂ ಹಾಗೂ ಓಪನ್ ಅಫೀಸ್ ಮೇಲೆ ಕೆಲಸ ಮಾಡುತ್ತಿದ ಮುಖ್ಯ ಡೆವೆಲಪರ್‌ಗಳು ಓಪನ್ ಅಫೀಸ್ ನಂತಹ ಯೋಜನೆಗಳು ದೈತ್ಯ ಕಂಪೆನಿಗಳ ಹಣದ ಅಮಿಷದಲ್ಲಿ ಬಲಿಯಾಗುವುದನ್ನು ತಪ್ಪಿಸಲು ಹೊರ...