ಪೇಜ್ ಮೇಕರ್, ಕೋರಲ್ ಡ್ರಾ ಇತ್ಯಾದಿ ವಿಂಡೋಸ್ ತಂತ್ರಾಂಶಗಳಿಗೆ ಗ್ನು/ ಲಿನಕ್ಸ್ ಪರ್ಯಾಯ ಕಂಡುಕೊಳ್ಳುವುದು ಹೇಗೆ?

ಉಬುಂಟು ಸಾಫ್ಟ್ವೇರ್ ಸೆಂಟರಿನಲ್ಲಿ ನಿಮಗೆ ಬೇಕಾದ ಕೆಲಸಗಳಿಗೆ ತಂತ್ರಾಂಶಗಳನ್ನು ಆಯ್ಕೆ ಮಾಡುವ ಅವಕಾಶವಿದೆ. https://www.osalt.com ನಲ್ಲಿ ಕೂಡ ವಿಂಡೋಸ್ ಪರ್ಯಾಯ ತಂತ್ರಾಂಶಗಳ ಬಗ್ಗೆ...

ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ‌ಗಳ ಜೊತೆಗೆ Photoshop CS4, Pagemaker 7.0, Coral Draw 14 ಇನ್ಸ್ಟಾಲ್ ಮಾಡಿಕೊಳ್ಳಬಹುದೇ??

ಸಾಧ್ಯ, ಆದರೆ ಇದಕ್ಕೆ ಮೊದಲು WINE ಎಂಬ ಎಮ್ಯುಲೇಟರ್ ಇನ್ಸ್ಟಾಲ್ ಮಾಡಿಕೊಂಡು, ಲಿನಕ್ಸ್ ನಲ್ಲಿ ವಿಂಡೋಸ್ ಸಂಬಂಧಿತ ತಂತ್ರಾಂಶಗಳಿಗೆ ಬೇಕಿರುವ ಬೆಂಬಲ ಇರುವಂತೆ ಮಾಡಿಕೊಳ್ಳಬೇಕು. ಇದು ಸ್ವಲ್ಪ ಕಿರಿಕಿರಿಯ ವಿಷಯವಾಗಿದ್ದು ಗ್ನು/ಲಿನಕ್ಸ್ ನಲ್ಲಿ ಅದರದ್ದೇ ಆದ ತಂತ್ರಾಂಶಗಳನ್ನು ಬಳಸಲು ನಾವು ಸೂಚಿಸುತ್ತೇವೆ. ಉದಾಹರಣೆಗೆ...

ವಿಂಡೋಸ್ ಜೊತೆಗೆ ಲಿನಕ್ಸ್ ಕೂಡ ಇನ್ಸ್ಟಾಲ್ ಮಾಡಿ ಬಳಸಬಹುದೇ?

ಖಂಡಿತ, ವಿಂಡೋಸ್ ಜೊತೆಗೆ, ನಿಮ್ಮ ಕಂಪ್ಯೂಟರಿನಲ್ಲಿರುವ ಮತ್ತೊಂದು ಖಾಲಿ ಪಾರ್ಟೀಷನ್‌ನಲ್ಲಿ ಉಬುಂಟು ಇನ್ಸ್ಟಾಲ್ ಮಾಡಿಕೊಂಡು ಬಳಸಬಹುದು. ವಿಂಡೋಸ್‌ನಲ್ಲೇ ಉಬುಂಟು ಬಳಸುವುದೂ ಸಾಧ್ಯ WUBI ಬಳಸಿ, ನಿಮ್ಮ ವಿಂಡೋಸ್ ಇನ್ಸ್ಟಾಲೇಷನ್ ಜೊತೆಗೆ ಉಬುಂಟು ಇನ್ಸ್ಟಾಲ್...

ಉಬುಂಟು ಎಲ್ಲಿ ಸಿಗುತ್ತದೆ?

https://ubuntu.com ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು  ಕಂಪ್ಯೂಟರ್ ಮ್ಯಾಗಝೀನಗಳ CD/DVD ಗಳಲ್ಲಿ ಕೂಡ ಆಗಾಗ ಗ್ನು/ಲಿನಕ್ಸ್ ವಿತರಣೆಗಳನ್ನು ನೀಡುತ್ತಿರುತ್ತಾರೆ. Linux For You ಗ್ನು/ಲಿನಕ್ಸ್‌ ಬಗ್ಗೆ ಅತಿ ಹೆಚ್ಚು ಮಾಹಿತಿ ನೀಡುವ ಮ್ಯಾಗಜೀನ್‌ಗಳಲ್ಲಿ ಒಂದು....