ಖಂಡಿತ, ವಿಂಡೋಸ್ ಜೊತೆಗೆ, ನಿಮ್ಮ ಕಂಪ್ಯೂಟರಿನಲ್ಲಿರುವ ಮತ್ತೊಂದು ಖಾಲಿ ಪಾರ್ಟೀಷನ್‌ನಲ್ಲಿ ಉಬುಂಟು ಇನ್ಸ್ಟಾಲ್ ಮಾಡಿಕೊಂಡು ಬಳಸಬಹುದು. ವಿಂಡೋಸ್‌ನಲ್ಲೇ ಉಬುಂಟು ಬಳಸುವುದೂ ಸಾಧ್ಯ WUBI ಬಳಸಿ, ನಿಮ್ಮ ವಿಂಡೋಸ್ ಇನ್ಸ್ಟಾಲೇಷನ್ ಜೊತೆಗೆ ಉಬುಂಟು ಇನ್ಸ್ಟಾಲ್ ಮಾಡಿಕೊಳ್ಳಬಹುದು.
ಇವನ್ನೂ ಓದಿ
Related
ಕಾಪಿರೈಟ್ – ೧೦೧
IPv6 ನಿಷ್ಕ್ರಿಯಗೊಳಿಸುವುದು ಹೇಗೆ?
ಉಬುಂಟು ೧೨.೦೪, ಲಿನಕ್ಸ್ ಮಿಂಟ್ ಇತ್ಯಾದಿಗಳಲ್ಲಿ IPv6 ನಿಂದಾಗಿ ಇಂಟರ್ನೆಟ್ ಸಂಪರ್ಕ ಬಹಳ ನಿಧಾನವಾಗಿ ಕೆಲಸ ಮಾಡುವುದು. ಇದು ಸಾಮಾನ್ಯವಾಗಿ ಕೇಳಿಬರುವ ತೊಂದರೆಯಾಗಿದೆ. IPv6ನ ಬಳಕೆ ಇನ್ನೂ ದಿನಬಳಕೆಯಲ್ಲಿ ಇಲ್ಲದಿರುವುದರಿಂದ ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಈ ತೊಂದರೆ ನಿವಾರಿಸಬಹುದು. ನಿಷ್ಕ್ರಿಯಗೊಳಿಸಲು ಈ ಕೆಳಗೆ...






ನಿಮ್ಮ ಪ್ರತಿಕ್ರಿಯೆಗಳು