ಸೈಕಲ್ ಜಾಥಾ! ಮುಕ್ತ ತಂತ್ರಾಂಶ, ಬೆಂಗಳೂರಿನ ರಸ್ತೆಗಳು ಮತ್ತು ಪರಿಸರಕ್ಕಾಗಿ

ಇಂದು ಸಂಜೆ ೭ ಘಂಟೆಗೆ ಬಿ.ಬಿ.ಎಂ.ಪಿ ಆಫೀಸ್ ನಿಂದ ಎಂ.ಜಿ ರಸ್ತೆ ವರೆಗೆ ಸೈಕಲ್ ನಲ್ಲಿ ಸಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮ. ಜೊತೆಗೆ ಬೆಂಗಳೂರಿನ ಒಂದು ಅವಿಭಾಜ್ಯ ಅಂಗವೇ ಆಗಿರುವ ರಸ್ತೆ ಬದಿಯ ಮಾರಾಟಗಾರರಿಗೆ ಬೆಂಬಲವಾಗಿ, ಪೆಟ್ರೋಲ್ ವಾಹನಗಳ ಬದಲಿಯಾಗಿ ಸೈಕಲ್ ಬಳಸಲು...
ಬ್ರೌಸರ್ ಮೂಲಕ ಪ್ರಿಂಟರ್ ನಿರ್ವಹಣೆ

ಬ್ರೌಸರ್ ಮೂಲಕ ಪ್ರಿಂಟರ್ ನಿರ್ವಹಣೆ

ಲಿನಕ್ಸ್ ನಲ್ಲಿ ಪ್ರಿಂಟರ್ ಗಳನ್ನು ನಿರ್ವಹಿಸುವುದರ ಬಗ್ಗೆ ಒಂದೆರಡು ಮಾತು. ಲಿನಕ್ಸ್ ಹಳೆಯ ಮತ್ತು ಹೊಸ ಪ್ರಿಂಟರ್ಗಳನ್ನು ಯಾವುದೇ ಡ್ರೈವರ್ ತಂತ್ರಾಂಶಗಳ ಇನ್ಸ್ಟಾಲೇಷನ್ ಇಲ್ಲದೆಯೇ ಉಪಯೋಗಕ್ಕೆ ಅಣಿಗೊಳಿಸಬಲ್ಲದು. ಡಾಟ್ ಮ್ಯಾಟ್ರಿಕ್ಸ್ ನಿಂದ ಹಿಡಿದು ಇಂದಿನ ಲೇಸರ್ ಪ್ರಿಂಟರ್ಗಳೂ ಸುಲಭವಾಗಿ ಕೆಲಸ ಮಾಡುತ್ತವೆ. ಆದರೆ ಕೆಲವೊಂದು...
ಪರರ ಕೈಯಲ್ಲಿ ನಮ್ಮಪಾಸ್‌ವರ್ಡ್

ಪರರ ಕೈಯಲ್ಲಿ ನಮ್ಮಪಾಸ್‌ವರ್ಡ್

ಪ್ರಜಾವಾಣಿಯಲ್ಲಿ  ೧೨ನೇ ಡಿಸೆಂಬರ್ ೨೦೧೦ ರಂದು ಪ್ರಕಟವಾದ ಲೇಖನ ನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ ಕಿರಿಕಿರಿ ಎಂದು...
ಪಿ.ಡಿ.ಎಫ್ ಗೆ ಪ್ರಿಂಟ್ ಮಾಡಿ

ಪಿ.ಡಿ.ಎಫ್ ಗೆ ಪ್ರಿಂಟ್ ಮಾಡಿ

ಅಂತರ್ಜಾಲ ಜಾಲಡುವಾಗ ದೊರೆಯುವ ಅನೇಕ ಪುಟಗಳನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳೋಣ ಅಂದ್ರೆ ಆಗಾಗ ಅದು ಸಾಧ್ಯ ಆಗದೆ ಹೋಗಬಹುದು. ಆ ಕೊಂಡಿಗಳನ್ನು ಬುಕ್ ಮಾರ್ಕ್ ಮಾಡಿ ನಂತರ ತೆಗೆದು ನೋಡೋದು ಅಂದ್ರೆ ಕನಸೇ ಬಿಡಿ. ಆಹ್! ಒಂದು ಪ್ರಿಂಟರ್ ಇದ್ದಿದ್ರೆ ಅನ್ಸೋದಂತೂ ನಿಜ. ಒಂದು ಸಣ್ಣ ಉಪಾಯ ಹೇಳಿಕೊಡ್ಲಾ? ಉಬುಂಟು ಉಪಯೋಗಿಸ್ತಿದ್ರೆ,...

ಉದಯವಾಣಿ ನಿಸ್ತಂತು ಸ್ವರ್ಧೆ – ವಿಜೇತ

ಲಿನಕ್ಸಾಯಣ ಉಡುಪಿಯ ಪ್ರೊ. ಅಶೋಕ್ ಕುಮಾರ್  ಅವರು ಬರೆಯುವ ನಿಸ್ತಂತು ಅಂಕಣದಲ್ಲಿ ಕಳೆದವಾರ ಪ್ರಶ್ನೋತ್ತರಕ್ಕೆ ಬಹುಮಾನ ಘೋಷಿಸಿತ್ತು. ಅದರಲ್ಲಿ ಬಹುಮಾನ ಪಡೆದವರು ಜೈದೀಪ್ ರಾವ್, ಉಡುಪಿ ಅಭಿನಂದನೆಗಳು ಲಿನಕ್ಸಾಯಣ ಈ ಮೂಲಕ ಒಂದು ವರ್ಷದ ಅಂತರ್ಜಾಲ ತಾಣದ ಹೋಸ್ಟಿಂಗ್ ಸರ್ವೀಸ್ ಅನ್ನು ಜೈದೀಪ್ ರವರಿಗೆ ಕೊಡುಗೆಯಾಗಿ ನೀಡದೆ....