ತಾಂತ್ರಿಕ ಪದಗಳ ಬಳಕೆ

ತಾಂತ್ರಿಕ ಪದಗಳ ಬಳಕೆ ತಂತ್ರಜ್ಞಾನಕ್ಕೆ ಸಂಭಂದ ಪಟ್ಟ ಲೇಖನಗಳಲ್ಲಿ ಪುಸ್ತಕಗಳಲ್ಲಿ ಸರ್ವೇಸಾಮಾನ್ಯ ಅಥವಾ ಅನಿವಾರ್ಯ. ತಂತ್ರಜ್ಞಾನದ ನಿಜ ಅರ್ಥ ತಿಳಿಯಲು ಏನೇನೆಲ್ಲಾ ಕಸರತ್ತು ಮಾಡಬೇಕಲ್ಲವೇ? ಇಲ್ಲಿದೆ ಅದಕ್ಕೊಂದು ಪಟ್ಟಿ. ಇದು ನಿಮಗೆ ಲಿನಕ್ಸ್ ಕಲಿಯುವಾಗ ಮಾರ್ಗದರ್ಶಿಯಾಗಬಲ್ಲದು. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ...

ಲಿನಕ್ಸ್ ಗ್ನು ಜಿ.ಪಿ.ಎಲ್ ನಡಿ ಬಂದ ಬಗೆ

ಲಿನಸ್ ಟೋರ್ವಾಲ್ಡ್ಸ್ ಮೊದಲು ಲಿನಕ್ಸ್ ಕರ್ನೆಲ್ ಅನ್ನು ಅದರದ್ದೇ ಲೈಸೆನ್ಸ್ ನಡಿ ಬಿಡುಗಡೆ ಮಾಡಿದ. ಇದು ಲಿನಕ್ಸ್ ಕರ್ನೆಲ್ ಅನ್ನು ವ್ಯಾವಹಾರಿಕ ಉದ್ದೇಶಗಳಿಗೆ ಬಳಸುವುದನ್ನು ತಡೆಹಿಡಿದಿತ್ತು. ಲಿನಕ್ಸ್ ಕರ್ನೆಲ್ ಜೊತೆ ಬಳಸ ಬೇಕಾದ ತಂತ್ರಾಂಶ ಗ್ನು ಯೋಜನೆಯ ಮೂಲಕ ಅಭಿವೃದ್ದಿಗೊಂಡ ತಂತ್ರಾಂಶಗಳಾಗಿದ್ದು, ಅವು ಗ್ನು ಜನರಲ್...
UEFI –  ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

UEFI – ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ ಆಯುಷ್ಯ ಇಷ್ಟು ದೊಡ್ಡದಿರಬಹುದೆಂದು ಯಾರೂ ಊಹಿಸಿರಲೂ ಇಲ್ಲ, ಜೊತೆಗೆ ಇಂದು ನಿಮ್ಮ ಹೊಸ...
ಮೈಕ್ರೋಸಾಪ್ಟ್ ನ ಲೈವ್ ಸ್ಪೇಸ್ ವರ್ಡ್-ಪ್ರೆಸ್ ಗೆ

ಮೈಕ್ರೋಸಾಪ್ಟ್ ನ ಲೈವ್ ಸ್ಪೇಸ್ ವರ್ಡ್-ಪ್ರೆಸ್ ಗೆ

ಮೈಕ್ರೋ ಸಾಫ್ಟ್ ನ ಲೈವ್ ಸ್ಪೇಸಸ್ ಉಪಯೋಗಿಸುತ್ತಿದ್ದೀರಾ? ಈ ಬ್ಲಾಗಿಂಗ್ ವ್ಯವಸ್ಥೆ ಇನ್ಮುಂದೆ ಇರೊದಿಲ್ಲ.. ಇವನ್ನೆಲ್ಲಾ ಮುಕ್ತತಂತ್ರಂಶವಾದ Automattic ನ WordPress ಗೆ ಸ್ಥಳಾಂತರ ಮಾಡಲಾಗುತ್ತಿದೆ. ತನ್ನ ೩೦ ಮಿಲಿಯನ್ ಬಳಕೆದಾರರನ್ನು ಮೈಕ್ರೋಸಾಪ್ಟ್ ವರ್ಡ್ ಪ್ರೆಸ್ ನ ತೆಕ್ಕೆಗೆ ಹಾಕುತ್ತಿದೆ. Automattic, ಮ್ಯಾಟ್...
ಉಬುಂಟು: ಹಿಂದೆ – ಮುಂದೆ

ಉಬುಂಟು: ಹಿಂದೆ – ಮುಂದೆ

ಇದೇನಿದು ಉಬುಂಟು? ಕಂಪ್ಯೂಟರ್ ಕೊಂಡ ತಕ್ಷಣ ಅದನ್ನು ಕೆಲಸ ಮಾಡ್ಲಿಕ್ಕೆ ಬೇಕಾದ ಮುಖ್ಯ ತಂತ್ರಾಂಶ ಅಥವಾ ಆಪರೇಟಿಂಗ್ ಸಿಸ್ಟಂ ಒಂದು ಬೇಕಲ್ವಾ? ಹಾ! ನಮ್ಮ ಪಕ್ಕದ ಮನೆ ಹುಡುಗ ಇದಾನಲ್ಲ ಅವನನ್ನ ಕೇಳಿದ್ರೆ ಆಯ್ತು ಹಾಕಿ ಕೊಡ್ತಾನೆ ಬಿಡು ಅದಕ್ಕೆಲ್ಲಾ ಯಾಕೆ ತಲೆಕೆಡಿಸಿಕೊಳ್ತೀಯಾ? ಇದು ಮನೆಗೆ ಕಂಪ್ಯೂಟರ್ ತಂದ ಎಲ್ಲರ ನಡುವೆ...