ಸಾಮಾನ್ಯ ಜ್ಞಾನ
ಈಗ ತಾನೆ ಉಬುಂಟು ಇನ್ಸ್ಟಾಲ್ ಮಾಡ್ಕೊಂಡೆ ಆದ್ರೆ ಇದರಲ್ಲಿ ಕನ್ನಡ ಹ್ಯಾಗೆ ಟೈಪ್ ಮಾಡೋದು. ಕನ್ನಡ ವೆಬ್ ಸೈಟ್ ಗಳೇ ನೆಟ್ಟಗೆ ಕಾಣ್ತಿಲ್ಲವಲ್ಲ ಅಂತ ತಲೆ ಮೇಲೆ ಕೈ ಇಟ್ಕೊಂಡು ಕುಂತ್ಕೊಂಡಿದೀರಾ? ಬನ್ನಿ ಹ್ಯಾಗೆ ಕನ್ನಡನ ಲಿನಕ್ಸ್ ನಲ್ಲಿ ಎನೇಬಲ್ ಮಾಡ್ಕೊಳ್ಳೋದು ಅನ್ನೊದನ್ನ ತಿಳಿಸ್ತೇನೆ. ಇದಕ್ಕು ಮುಂಚೆ, ಉಬುಂಟುನಲ್ಲಿ...
ಸಾಮಾನ್ಯ ಜ್ಞಾನ
sudo ಅಥವಾ “su do” ಅಂತ ಕರೆಯಲ್ವಡುವ ಈ ಕಮ್ಯಾಂಡ್ ಯಾಕೆ? ನಾನು ಹಿಂದೆ ಬರೆದ ಕೆಲವು ಲೇಖನಗಳಲ್ಲಿ ಇದನ್ನ ಉಪಯೋಗಿಸಿದ್ದೇನೆ. ಏನ್ ಮಾಡುತ್ತೆ ಇದು? su (ಸೂಪರ್ ಯೂಸರ್/ಮುಖ ಕಾರ್ಯ ನಿರ್ವಾಹಕ) ಯಾವ ಕೆಲಸಗಳನ್ನ ಲಿನಕ್ಸ್ ನಲ್ಲಿ ಮಾಡ ಬಹುದೋ ಅದನ್ನ ಎಲ್ಲರೂ ಮಾಡ್ಲಿಕ್ಕೆ ಸಾಧ್ಯವಿಲ್ಲ. su ಅನ್ನೋ ಕಮ್ಯಾಂಡ್, ಲಿನಕ್ಸ್ ನಲ್ಲಿರೋ...
ಸಾಮಾನ್ಯ ಜ್ಞಾನ
ಒಮ್ಮೆ ಕಂಪ್ಯೂಟರ್ನಲ್ಲಿ ಆಟ ಆಡ್ಲಿಕ್ಕೆ ಶುರು ಮಾಡಿದ್ರೆ ,ಅದನ್ನ ಕೆಲಸ ಮಾಡದ ಹಾಗೆ ಮಾಡಿ ಮತ್ತೆ ಅದನ್ನ ಮೊದಲಿನ ಸ್ಥಿತಿಗೆ ತರೋವರೆಗೂ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಕಡೆ ತಲೆ ಕೆಡಿಸಿ ಕೊಳ್ಳೊ ನನ್ನಂತಹವರಿಗೆ ಮತ್ತು, ಏನೋ ಮಾಡ್ಲಿಕ್ಕೋಗಿ ತಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನ ಡಾಟಾ ಕಳೆದು ಕೊಂಡು ಪರದಾಡುತ್ತಿರುವವರಿಗೆ ಈ ಲೇಖನ....
ಸಾಮಾನ್ಯ ಜ್ಞಾನ
ದೃಶ್ಯಾವಳಿಗಳಿಗೆ ಕನ್ನಡದಲ್ಲಿ ಶೀರ್ಷಿಕೆಗಳನ್ನ (Captions/SubTitles) ಹಾಕಬಹುದೇ? ಈ ಪ್ರಶ್ನೆ ನಿಮ್ಮಲ್ಲಿರ ಬೇಕಲ್ಲ? ಹೌದು ಇದನ್ನ ಸುಲಭವಾಗಿ ಮಾಡ ಬಹುದು. ಅದನ್ನ ಸುಲಭ ಸಾಧ್ಯವಾಗಿಸಿರೋದು ಲಿನಕ್ಸ್ ನಲ್ಲಿರೋ “Gnome Subtitles” ಅನ್ನೋ ತಂತ್ರಾಂಶ. ಇದರೊಡನೆ ನಿಮಗೆ ಬೇಕಾಗೋದು ಲಿನಕ್ಸ್ ನಲ್ಲಿ ಕನ್ನಡ ಟೈಪಿಸಲಿಕ್ಕೆ...
ಸಾಮಾನ್ಯ ಜ್ಞಾನ
ಹಳೆಯ ಡಾಸ್ ಗೇಮ್ ಗಳನ್ನ ನೆನೆಸಿಕೊಳ್ತಿದ್ದೀರಾ? ಅವನ್ನ ಈಗಲೂ ನಿಮ್ಮ ಕಂಪ್ಯೂಟರ್ನಲ್ಲಿ ಉಪಯೋಗಿಸ ಬಹುದು. ಹ್ಯಾಗೆ ಅಂತೀರಾ? ಇಲ್ಲಿದೆ ನೋಡಿ “ಡಾಸ್ ಬಾಕ್ಸ್“. MS-Dos ಅಪ್ಲಿಕೇಷನ್ಗಳು ಮತ್ತು ಗೇಮ್ಸ್ ಗಳನ್ನ, ಸೌಂಡ್, ಗ್ರಾಫಿಕ್ಸ್, ನೆಟ್ವರ್ಕಿಂಗ್ ಮುಂತಾದವುಗಳನ್ನೊಳಗೊಂಡ ಕಂಪ್ಯಾಟಿಬಲ್ ಎನ್ವಿರಾನ್ಮೆಂಟ್ (compatible...
ನಿಮ್ಮ ಪ್ರತಿಕ್ರಿಯೆಗಳು