ಸಾಮಾನ್ಯ ಜ್ಞಾನ
ನೆಟ್ವರ್ಕ್ ಗೆ ನನ್ನ ಲಿನಕ್ಸ್ ಅನ್ನ ಕನೆಕ್ಟ್ ಮಾಡ್ಕೊಂಡ್ರೆ, ಇತರೆ ಕಂಪ್ಯೂಟರ್ಗಳನ್ನ ನಾನು ನನ್ನ ಡೆಸ್ಕ್ಟಾಪ್ ನಿಂದಲೇ ಸಂಪರ್ಕಿಸ ಬಹುದೇ? ಆ ಕಂಪ್ಯೂಟರ್ ನ ಫೈಲ್ ಗಳನ್ನ ಹೆಕ್ಕಿ ತೆಗೆಯ ಬಹುದೇ ಅನ್ನೋ ಪ್ರಶ್ನೆಗಳು ನಿಮ್ಮಲ್ಲಿರ ಬೇಕಲ್ವಾ? ಹೌದು ಅದು ಸಾಧ್ಯವಿದೆ. ಲಿನಕ್ಸ್ ಮತ್ತು ವಿಂಡೋಸ್ ಬೇಧವಿಲ್ಲದೆ ಎರಡೂ ನೆಟ್ವರ್ಕ್ ನ...
ಸಾಮಾನ್ಯ ಜ್ಞಾನ
“ಹ್ಯಾವ್ ಅ ಸಿಮ್ ಆನ್ ಇಟ್?” (ಸಿಮ್ ಇದ್ಯಾ?) ಅಂತ ಹೊಸ ಲ್ಯಾಪ್ ಟಾಪ್ ತಗೊಂಡವನೊಬ್ಬನನ್ನ ಕೇಳೋ ಒಂದು ಜಾಹೀರಾರನ್ನ ನೀವು ನೋಡಿರ ಬೇಕಲ್ಲಾ? ಹೌದು ರಿಲಯನ್ಸ್ ನ EvDO USB ಡಾಟಾ ಕಾರ್ಡ್ ಅನ್ನ ಪ್ರಚುರ ಪಡಿಸಲಿಕ್ಕೆ ಟಿ.ವಿ ಯಲ್ಲಿ ಬರುತ್ತಿರುವ ಜಾಹೀರಾತು. ಬಿ.ಎಸ್.ಎನ್.ಎಲ್ ಕೂಡ ಇದನ್ನ ಅತ್ಯಂತ ಕಡಿಮೆ ಬೆಲೆಗೆ ನೀಡ್ತಿದೆ....
ಸಾಮಾನ್ಯ ಜ್ಞಾನ
ಹೊಸ ಯು.ಎಸ್.ಬಿ. ಡ್ರೈವ್ ಕೊಂಡು ತಂದ್ರೆ, ನಿಮ್ಮ ಹಳೆಯ ಹಾರ್ಡ್ ಡಿಸ್ಕ್ ನಲ್ಲಿ ಜಾಗ ಕಮ್ಮಿ ಆಯ್ತು ಅಂತ ಹೊಸ ಹಾರ್ಡ್ ಡಿಸ್ಕ್ ತಂದ್ರೆ ಮಾಡೋ ಮೊದಲ ಕೆಲಸ, ಅದರಲ್ಲಿ ಪಾರ್ಟೀಷನ್ ಮಾಡಿ ಹೊಸ ಡ್ರೈವ್ ಗಳನ್ನ ಆಪರೇಟಿಂಗ್ ಸಿಸ್ಟಂ ನಲ್ಲಿ ಬರೋ ಹಾಗೆ ಮಾಡಿ ಕೊಳ್ಳೋದು. ಅಂದ್ರೆ, ನಿಮ್ಮ ವಿಂಡೋಸ್ ನಲ್ಲಿ c: (ಸಿ. ಡ್ರೈವ್ ) ಇದೆಯಲ್ಲ...
ಸಾಮಾನ್ಯ ಜ್ಞಾನ
ಲಿನಕ್ಸ್ ನಲ್ಲಿ ವಿಂಡೋಸ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬಳಸ್ಲಿಕ್ಕೆ ಸಾಧ್ಯವೇ? ಇದು ಎಲ್ಲರಲ್ಲಿರುವ ಸಾಮಾನ್ಯ ಸಂದೇಹ. ವೆಬ್ ಸೈಟ್ ಗಳನ್ನ ಅಭಿವೃದ್ದಿಪಡಿಸುವ ಅನೇಕ ಸ್ನೆಹಿತರಿಗೆ ತಮ್ಮ ಕಂಪ್ಯೂಟರ್ ಅನ್ನ ವಿಂಡೋಸ್ ನಲ್ಲಿ ಬೂಟ್ ಮಾಡ್ಬೇಕು ಅಂದ್ರೆ ಸಂಕೋಚ ಅಥವಾ ಆಲಸ್ಯ.ನನಗಂತೂ ವಿಂಡೋಸ್ ನಲ್ಲಿ ನನ್ನ ಲ್ಯಾಪ್ ಟಾಪ್ ಬೂಟ್...
ಸಾಮಾನ್ಯ ಜ್ಞಾನ
ಕನ್ನಡವನ್ನ ಲಿನಕ್ಸನಲ್ಲಿ ಹ್ಯಾಗೆ ಇನ್ಸ್ಟಾಲ್ ಮಾಡೋದು ಅನ್ನೋದನ್ನ ಈಗಾಗ್ಲೇ ಕಲಿತಿದ್ದೇವೆ. ಆದ್ರೆ SCIM ನಲ್ಲಿರುವ itrans, inscript, KGP, ಲೇಔಟ್ಗಳ ಕೀಬೋರ್ಡ್ ಲೇಔಟ್ ಗಳು ಎಲ್ಲೂ ಒಂದೇ ಕಡೆ ದಾಖಲಾಗಿಲ್ಲ. ಆದ್ದರಿಂದ ಈ ಲೇಔಟ್ ಗಳನ್ನ ರೂಡಿಗತ ಗೊಳಿಸುವುದು ಸ್ವಲ್ಪ ಕಷ್ಟ. ನನಗೆ itrans ಅಂದ್ರೆ ಇಷ್ಟ ಯಾಕಂದ್ರೆ ಬರಹದ...
ನಿಮ್ಮ ಪ್ರತಿಕ್ರಿಯೆಗಳು