ಸಾಮಾನ್ಯ ಜ್ಞಾನ
ಕಂಪ್ಯೂಟರಿನಲ್ಲಿ ನಿಮಗೇನಾದ್ರೂ ಸಂದೇಹವಿದ್ರೆ, Error ಮೆಸೇಜೇನಾದ್ರೂ ಬಂದಾಗ ನಿಮ್ಮ ಗೆಳೆಯರೊಂದಿಗೆ ಅದನ್ನ ಹಂಚಿಕೊಳ್ಳಲು ಪೂರಾ ಮೆಸೇಜನ್ನ ಮೈಲ್ ಮಾಡುವುದೂ ಇಲ್ಲ ಅವರ ಚಾಟ್ ವಿಂಡೋದಲ್ಲಿ ಪೇಸ್ಟ್ ಮಾಡ್ತೀರಲ್ಲಾ? ಕೆಲವು ಸಲ ಚಾಟ್ ವಿಂಡೋ ಇದರಿಂದ ಕ್ಲೋಸ್ ಕೂಡ ಆಗತ್ತೆ ಮತ್ತೆ ಇದು ದೊಡ್ಡ ಕಿರಿ ಕಿರಿ ಕೂಡ. ಈಗ ಒಂದು ಉದಾಹರಣೆ...
ಸಾಮಾನ್ಯ ಜ್ಞಾನ
ಲಿನಕ್ಸ ಹ್ಯಾಗೆ ಇನ್ಸ್ಟಾಲ್ ಮಾಡೋದು ಅಂತ ನೋಡಿದ್ವಿ, ಅದರಲ್ಲಿ ಹ್ಯಾಗೆ ಕೆಲ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡಿ ಉಪಯೋಗಿಸೋದು ಅಂತಾನೂ ನೋಡಿದ್ವಿ ಅಲ್ವಾ? ಈಗ ಲಿನಕ್ಸ್ ನ ಸ್ವಲ್ಪ ಹೊಳಹೊಕ್ಕಿ ಅದರಲ್ಲೇನಿದೆ. ಅದು ಹ್ಯಾಗೆ ಕೆಲಸ ಮಾಡತ್ತೆ ಅನ್ನೋದನ್ನ ನೋಡೋಣ. ಲಿನಕ್ಸ್ ಇಂದು ಅನೇಕ ಹಾರ್ಡ್ವೇರ್ ಗಳಲ್ಲಿ ಬಳಕೆಯಲ್ಲಿದೆ. ಅಂದ್ರೆ,...
ಸಾಮಾನ್ಯ ಜ್ಞಾನ
ಕೆಲವು ವೆಬ್ ಸೈಟ್ ಗಳನ್ನ ಬರಹ ಉಪಯೋಗಿಸಿಕೊಂಡು ಸಿದ್ದ ಪಡಿಸಲಾಗಿದೆ. ಉದಾಹರಣೆಗೆ ಕರ್ನಾಟಕದ ಹೊಸ ಪಾಸ್ಪೋರ್ಟ್ ನ ವೆಬ್ಸೈಟ್. ಇದರ ಕನ್ನಡ ಪುಟ ಇಲ್ಲಿದೆ. ಬರಹದಲ್ಲಿ ಎನ್ಕೋಡ್ ಮಾಡಿದ ಈ ಪುಟಗಳನ್ನ ಲಿನಕ್ಸ್ ನಲ್ಲಿ ಓದೋದ್ ಹ್ಯಾಗೆ? ಅದಕ್ಕೆ ಉತ್ತರ ಇಲ್ಲಿದೆ. ಮೊದಲು ಕನ್ಸೋಲಿಗೆ ಹೋಗಿ. ನಿಮ್ಮ ಉಬುಂಟುವಿನಲ್ಲಿ ಟರ್ಮಿನಲ್ ಅನ್ನ...
ಸಾಮಾನ್ಯ ಜ್ಞಾನ
ಒಪೇರಾ ಬ್ರೌಸರ್ ನ ೯.೫ ಆವೃತ್ತಿ ಬಿಡುಗಡೆಯಾಗಿದೆ. ಆದ್ರೆ ಅದರಲ್ಲಿ ಕನ್ನಡದ ಪುಟಗಳು ಇನ್ನೂ “out-of-box” ಕೆಲಸ ಮಾಡ್ತಿಲ್ಲ. ಬ್ರೌಸರ್ ಈಗ ಸಕತ್ತಾಗಿದೆ. ತುಂಬಾ ಲೈಟ್ ಕೂಡ. ಕನ್ನಡ ಬರ್ಲಿಕ್ಕೆ ಶುರು ಮಾಡಿದ್ರೆ ಮತ್ತೂ ಚೆಂದ. ನಾನೂ ಈ ತೊಂದರೆ ಪರಿಹರಿಸ್ಲಿಕ್ಕೆ ಪ್ರಯತ್ನಿಸ್ತಿದ್ದೇನೆ. ನಿಮಗೇನಾದ್ರೂ ಕ್ಲೂ ಸಿಕ್ರೆ ಕಾಮೆಂಟ್...
ಸಾಮಾನ್ಯ ಜ್ಞಾನ
ಮನುಜ ಮತ: ಎಲ್ಲೋ ಹುಡುಕಿದೆ ಇಲ್ಲದ ತಂತ್ರಾಂಶ ಕಣ್ಣಿದ್ದೂ ಕಾಣದ ಕುರುಡನಂತೆ. ಕಂಕುಳಲ್ಲಿಟ್ಟು ಕೊಂಡ್ ಲಿನಕ್ಸ್ ನೀಲ ಕಿಂಡಿಯ ಮದ್ಯೆ ಜೀವ ಸೈದನಂತೆ. ಲಿನಕ್ಸ್,ಯುನಿಕ್ಸ್… ಈ “ನಿಕ್ಸ್”ಗ ಳ ಬಗ್ಗೆ ಮಾತಾಡ್ಲಿಕ್ಕೆ ಶುರು ಮಾಡಿದ್ರೆ, ಏನೋದೊಡ್ಡ ವಿಷಯದ ಬಗ್ಗೆ ಮಾತಾಡ್ತಿದೀನಿ ಅಂದ್ಕೊಳ್ಳೊರು ತುಂಬಾ ಮಂದಿ. ನೀವು ಉಪಯೋಗಿಸಿ ನೋಡಿ...
ನಿಮ್ಮ ಪ್ರತಿಕ್ರಿಯೆಗಳು