ಲಿನಕ್ಸಾಯಣ – ೯ – ಸ್ಮೈಲ್ ಪ್ಲೀಸ್

ಲಿನಕ್ಸಾಯಣ – ೯ – ಸ್ಮೈಲ್ ಪ್ಲೀಸ್

ಅರಮನೆ ಚಿತ್ರದಲ್ಲಿ ಗಣೇಶ್ “ಸೈಲ್ ಪ್ಲೀಸ್” ಅಂದಂಗೆ ಇವನೇನಪ್ಪಾ ಶುರು ಹಚ್ಕೊಂಡಿದಾನೇ ಅಂದ್ಕೊಂಡ್ರಾ? ಯಾಕಾಗ ಬಾರದು. ಲಿನಕ್ಸ್ ನಲ್ಲಿ ನಿಮ್ಮ ವೆಬ್ ಕ್ಯಾಮರಾಗಳು “ಔಟ್-ಆಫ್-ಬಾಕ್ಸ್” ಅಂದರೆ ಯಾವುದೇ ಡ್ರೈವರ್ ಗಳನ್ನ ಇನ್ಸ್ಟಾಲ್ ಮಾಡಬೇಕಾದ ಕಿರಿ ಕಿರಿಯಿಲ್ಲದೆ ಉಪಯೋಗಿಸೋ ಕಾಲ ಬಂದದ್ದಾಗಿದೆ. ಉಬುಂಟುವಿನಲ್ಲಿ  ಪ್ರೊಗ್ರಾಮ್...
ಲಿನಕ್ಸಾಯಣ – ೭ – ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್

ಲಿನಕ್ಸಾಯಣ – ೭ – ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್

ಎಲ್ಲರಿಗೂ ಫೋಟೋ ತಗೀಬೇಕು, ಅದನ್ನ ಎಡಿಟ್ ಮಾಡಿ ಎಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಬೇಕು ಅಂತ ಆಸೆ ಅಲ್ವಾ? ನಿಮ್ಮ ಕೆಲಸ ಸುಲಭ ಮಾಡ್ಲಿಕ್ಕೆ ಇಲ್ಲಿದೆ ನೋಡಿ GIMP (Gnu Image Manipulation Program) . ವಿಂಡೋಸ್ ನಲ್ಲಿ ಫೋಟೋ ಶಾಫ್ ನಲ್ಲಿ ಇದೆಯಲ್ಲಾ ಅಂದ್ರ? ಇದೆ ನಿಜ, ಆದ್ರೆ ಅದನ್ನ ಉಪಯೋಗಿಸ್ಲಿಕ್ಕೆ ನಿಮಗೆ ಲೈಸೆನ್ಸ್...
ಲಿನಕ್ಸಾಯಣ – ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

ಲಿನಕ್ಸಾಯಣ – ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

ಲಿನಕ್ಸ್ ನಲ್ಲಿ ಹೊಸ ತಂತ್ರಾಂಶಗಳನ್ನ ಇನ್ಸ್ಟಾಲ್ ಹ್ಯಾಗೆ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಇಲ್ಲಿ ಒಂದು ಸುಲಭ ವಿಧಾನವಿದೆ ನೋಡಿ. Application ಮೆನುವಿನಲ್ಲಿ Add/Remove ಆಫ್ಶನ್ ಕ್ಲಿಕ್ಕಿಸಿ ಕೆಳಗಿನ ಚಿತ್ರ ದಲ್ಲಿ ಕಂಡಂತೆ ನಿಮಗೊಂದು ವಿಂಡೋ ನಿಮ್ಮ ಪರದೆಯ ಮೇಲೆ ಕಾಣಿಸ್ತದೆ. ನಿಮಗೆ ಅಡ್ಮಿನಿಸ್ಟ್ರೆಟರ್ (ನಿರ್ವಾಹಕ)...
ಲಿನಕ್ಸಾಯಣ – ೫- ಉಬುಂಟು ಇನ್ಸ್ಟಾಲೇಶನ್ – ನೀನೇ ಮಾಡಿ ನೋಡು

ಲಿನಕ್ಸಾಯಣ – ೫- ಉಬುಂಟು ಇನ್ಸ್ಟಾಲೇಶನ್ – ನೀನೇ ಮಾಡಿ ನೋಡು

ನಿಮ್ಮನ್ನೆಲ್ಲಾ ತುಂಬಾ ಕಾಯಿಸಿದೆ ಇನ್ಸ್ಟಾಲೇಷನ್ ಬಗ್ಗೆ ತಿಳಿಸ್ಲಿಕ್ಕೆ. ಕ್ಷಮೆಯಿರಲಿ. ನೀವಾಗಲೇ ಇನ್ಸ್ಟಾಲ್ ಮಾಡ್ಕೊಂಡಿದ್ರೆ ಬಹಳ ಚೆಂದ.ಇಲಾಂದ್ರೆ ಇಲ್ಲಿದೆ ನಿಮಗೆ ಇನ್ಸ್ಟಾಲೇಶನ್ ಬಗ್ಗೆ ಒಂದು ಪರಿಚಯ. ಉಬುಂಟು ಇನ್ಸ್ಟಾಲೇಶನ್ ಎಲ್ಲಿಂದ ಪ್ರಾರಂಭ ? ಉಬುಂಟು ಲಿನಕ್ಸ್ ಇನ್ಸ್ಟಾಲೇಶನ್ ಬೇರೆಲ್ಲಾ ಆಪರೇಟಿಂಗ್ ಸಿಸ್ಟಂಗಳಂತಲ್ಲ....