ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ

ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ

ಏರ್‌ಸೆಲ್ ಮೂಲಕ ವಿಕಿಪೀಡಿಯ ಬಳಸುವುದು ಉಚಿತ ಎಂಬ ಮಾಹಿತಿ ನಿಮಗೆ ನೆನಪಿದೆಯೇ? ಕಳೆದ ವರ್ಷ ವಿಕಿಮೀಡಿಯ ಫೌಂಡೇಶನ್ ಏರ್‌ಸೆಲ್ ಟೆಲಿಕಾಂ ಕಂಪೆನಿಯೊಂದಿಗೆ “ವಿಕಿಪೀಡಿಯ ಝೀರೋ” ಒಪ್ಪಂದಕ್ಕೆ ಸಹಿ ಹಾಕಿ, ಏರ್‌ಸೆಲ್ ಗ್ರಾಹಕರು ಉಚಿತವಾಗಿ ಜ್ಞಾನವನ್ನು ವಿಕಿಪೀಡಿಯ ಮೂಲಕ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿತು....

ವಿಡಿಯೋ: ಉಬುಂಟುವಿನಲ್ಲಿ ಕನ್ನಡ ಟೈಪಿಸುವುದು ಹೇಗೆ?

ಸೂಚನೆ: ಲಿನಕ್ಸಾಯಣದಲ್ಲಿ ಲೇಖನದ ಜೊತೆಗೆ ವಿಡಿಯೋ ನೆರವನ್ನು ನೀಡುವ ಒಂದು ಪ್ರಯತ್ನ ಇದಾಗಿದೆ. ಉಬುಂಟುವಿನಲ್ಲಿ ಕನ್ನಡ ಟೈಪಿಸುವಂತಾಗಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು ಇನ್ಸ್ಟಾಲ್ ಮಾಡುತ್ತದೆ. ಇಲ್ಲಿಯೇ ನಿಮಗೆ ಇನ್‌ಪುಟ್...

ವಿಡಿಯೋ: ಉಬುಂಟು ೧೪.೦೪

ಏಪ್ರಿಲ್ ನಲ್ಲಿ ಬಿಡುಗಡೆಗೊಂಡ ಉಬುಂಟು ೧೪.೦೪ ಬಳಸುತ್ತಿದ್ದೀರಾ? ಅದರಲ್ಲಿ ಏನಿದೆ ತಿಳಿಯಲು ಈ ವಿಡಿಯೋ ನೋಡಿ. ಮುಂದಿನ ಲೇಖನದಲ್ಲಿ ಇದರಲ್ಲಿ ಕನ್ನಡ ಬರೆಯಲು ಹೇಗೆ ಸಿದ್ದರಾಗಬಹುದು ಎಂಬುದನ್ನು...

ಉಬುಂಟು ಲಾಗಿನ್ ಪುಟದಲ್ಲಿ ಬರುವ ಗೆಸ್ಟ್(ಅತಿಥಿ) ಸಮಾವೇಶ/ಲಾಗಿನ್ ತೆಗೆಯುವುದು

ನಿಮ್ಮ ಕೀ ಬೋರ್ಡ್‌ನಲ್ಲಿ CTRL + ALT + T ಪ್ರೆಸ್ ಮಾಡಿ, ಅದು ತೋರಿಸುವ ರನ್ ಕಮ್ಯಾಂಡ್ ಎನ್ನುವಲ್ಲಿ ಈ ಕೆಳಗಿನ ಆದೇಶ ನೀಡಿ: sudo nano /usr/share/lightdm/lightdm.conf.d/50-ubuntu.conf ನಂತರ ನಿಮ್ಮೆದುರಿಗೆ ಬರುವ ಎಡಿಟರ್‌ನಲ್ಲಿ (ನೋಟ್‌ಪ್ಯಾಡ್ ನಂತಹದ್ದು) ಇದನ್ನು ಸೇರಿಸಿ ಸೇವ್ ಮಾಡಿ. allow-guest=false...

ನಿಕಾನ್ RAW ಫೋಟೋಗಳ thumbnail(ಮುನ್ನೋಟ) ಕಾಣುವಂತೆ ಮಾಡುವುದು

ನಿಕಾನ್ RAW ಫೋಟೋಗಳ‌ನ್ನು ಉಬುಂಟು ಅಥವಾ ಇತರೆ ಲಿನಕ್ಸ್‌‌ಗಳಲ್ಲಿ ನೋಡಲು ಪ್ರಯತ್ನಿಸಿದಲ್ಲಿ ಸಾಮಾನ್ಯವಾಗಿ ಅವುಗಳ thumbnail ಕಾಣದಿರಬಹುದು. ಇದನ್ನು ಸರಿಪಡಿಸಲು ಅನೇಕ ವಿಧಾನಗಳಿವೆ. ಮೊದಲಿಗೆ ಯಾವುದಾದರೂ RAW ಫೋಟೋ ಪ್ರಾಸೆಸ್ ಮಾಡಬಲ್ಲ ತಂತ್ರಾಂಶ ಸ್ಥಾಪಿಸಿಕೊಳ್ಳುವುದು. ಉದಾ: ufraw ಇತ್ಯಾದಿ. ತುಂಬಾ ಸುಲಭವಾಗಿ ಈ...