ಮೊಝಿಲ್ಲಾ ಫೈರ್ಫಾಕ್ಸ್ ಆಂಡ್ರಾಯ್ ಮೊಬೈಲ್ ಆವೃತ್ತಿ ಕನ್ನಡದಲ್ಲಿ

ಮೊಝಿಲ್ಲಾ ಫೈರ್ಫಾಕ್ಸ್ ಆಂಡ್ರಾಯ್ ಮೊಬೈಲ್ ಆವೃತ್ತಿ ಕನ್ನಡದಲ್ಲಿ

ಬಿಡುಗಡೆಗೆ ಮುನ್ನ – ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದೆ ಸ್ಯಾಮ್‌ಸಂಗ್ ಮೊಬೈಲ್‌ಗಳು ೯ ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತಿರುವ ವಿಷಯ ತಿಳಿದ ಮೊಝಿಲ್ಲಾ ತಂಡ, ಆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮೊಝಿಲ್ಲಾ ಫೈರ್ಫಾಕ್ಸ್‌ನ ಫೆನೆಕ್ (Fennec) ಆವೃತ್ತಿಯನ್ನು ಹೊರತರಲು ಸಂಬಂಧಪಟ್ಟ ಸಮುದಾಯಗಳನ್ನು ಮಾರ್ಚ್‌ನಲ್ಲಿ...
ಉಚಿತ ಲಿನಕ್ಸ್ ತರಬೇತಿ – ಎಲ್ಲರಿಗಾಗಿ

ಉಚಿತ ಲಿನಕ್ಸ್ ತರಬೇತಿ – ಎಲ್ಲರಿಗಾಗಿ

ಲಿನಕ್ಸ್ ಫೌಂಡೇಷನ್ ಹಾರ್ವರ್ಡ್ ಮತ್ತು ಎಂ.ಐ.ಟಿ ಜೊತೆಗೂಡಿ ನಿರ್ವಹಿಸುತ್ತಿರುವ edX ಆನ್ಲೈನ್ ಕಲಿಕಾ ಜಾಲತಾಣದ ಮೂಲಕ ೨೪೦೦$ ರಷ್ಟು ವೆಚ್ಚದ ‘Introduction to Linux’ ಎಂಬ ಲಿನಕ್ಸ್ ಕೋರ್ಸ್ ಅನ್ನು ಈ ಬೇಸಿಗೆಯಲ್ಲಿ ಎಲ್ಲರಿಗಾಗಿ ಉಚಿತವಾಗಿ ನೀಡುತ್ತಿದೆ. ಆಗಸ್ಟ್ ೧ ಪ್ರಾರಂಭವಾಗಲಿರುವ ಈ ಕೋರ್ಸ್‌ಗೆ ಈಗಾಗಲೇ...

ಲಿನಕ್ಸ್ ವಾಯ್ಸ್ – ಹೊಸ ಲಿನಕ್ಸ್ ಮ್ಯಾಗಜೀನ್

ಲಿನಕ್ಸ್ ಬಳಕೆದಾರರಿಗೆ ಎಂದೇ ಮುದ್ರಿತವಾಗುತ್ತಿರುವ ಹೊಸ ಮ್ಯಾಗಜೀನ್ ಲಿನಕ್ಸ್ ವಾಯ್ಸ್, ಇನ್ನೇನು ಮುದ್ರಿತ ಪತ್ರಿಕೆಗಳೂ ಹೊರಬರುವುದು ಕಷ್ಟ ಎಂದು ಎಲ್ಲರೂ ಮಾತನಾಡುವ ಸಮಯದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದಂತೂ ನಿಜ. ಲಿನಕ್ಸ್ ವಾಯ್ಸ್ ಹಿಂದಿರುವ ನಾಲ್ಕು ಜನರಲ್ಲಿ ಒಬ್ಬರಾಗಿರುವ ಗ್ರಹಾಮ್ ಮ್ಯಾರಿಸನ್ ಅವರ ಇಂಟರ್ವ್ಯೂ...

ಲಿನಕ್ಸ್ ತಂತ್ರಾಂಶಗಳ ಅವಲಂಬನೆಯ ಬಗ್ಗೆ ತಿಳಿಯುವುದು ಹೇಗೆ?

ಈಗಾಗಲೇ ನಿಮ್ಮ ಲಿನಕ್ಸ್‌ನಲ್ಲಿ ಇನ್ಸ್ಟಾಲ್ ಮಾಡಿರುವ ತಂತ್ರಾಂಶಗಳು ಒಂದಲ್ಲಾ ಒಂದು ತಂತ್ರಾಂಶಗಳ ಜೊತೆಗೆ ಅವಲಂಬಿತವಾಗಿರುತ್ತವೆ. ಯಾವುದೇ ಒಂದು ತಂತ್ರಾಂಶವನ್ನು ಅದರಲ್ಲೂ ಸಿಸ್ಟಂ ಲೈಬ್ರರಿಗಳೆಂದು ಕರೆಸಿಕೊಳ್ಳುವ ತಂತ್ರಾಂಶಗಳನ್ನು ಅನ್‌ಇನ್ಸ್ಟಾಲ್ ಮಾಡುವ ಮುನ್ನ, ಇನ್ಯಾವುದೇ ತಂತ್ರಾಂಶಗಳಿಗೆ ತೊಂದರೆ ಆಗುವುದಿಲ್ಲ...