ಡೆಸ್ಕ್‌ಟಾಪ್ ಶಾರ್ಟ್‌ಕಟ್ ಬದಲಿಸಿ
ಯುನಿಟಿ ಅಥವಾ ಜಿನೋಮ್ ಶೆಲ್ ಬಳಸುವಾಗ ವಿಂಡೋಸ್‌ನಲ್ಲಿ ಬಳಸುವಂತೆ Window + D ಅಥವಾ ctrl+alt+d ಕೀಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲವೇ. ಅದಕ್ಕೆಂದೇ ಇಲ್ಲಿದೆ ಒಂದು ಸಣ್ಣ ಟ್ವೀಕ್: ನಿಮ್ಮ ಡೆಸ್ಕ್‌ಟಾಪ್ ಮೇಲೆ ಕಾಣುವ ನಿಮ್ಮ ಕಂಪ್ಯೂಟರ್ ಬಳಕೆದಾರನ ಹೆಸರ ಮೇಲೆ ಕ್ಲಿಕ್ ಮಾಡಿ, System Settings ಕ್ಲಿಕ್ ಮಾಡಿ. Hardware...ವಿಡಿಯೋ: ಸ್ವತಂತ್ರ ತಂತ್ರಾಂಶದ ಹಾಡು
೧೯೯೧ರ ಬಾರ್ಡಿಕ್ ಸರ್ಕಲ್ (ಒಟ್ಟಿಗೆ ಸೇರಿ ಹಾಡುಗಳನ್ನು ರಚಿಸಿ ಹಾಡುವ ಒಂದು ಕೂಟ) ಒಂದರಲ್ಲಿ ರಿಚರ್ಡ್ ಸ್ಟಾಲ್ಮನ್ ಬಲ್ಗೇರಿಯನ್‌ನ ಸೋಡಿ ಮೊಮ ಜನಪದ ಗೀತೆಯ ತಾಳಕ್ಕೆ ಸರಿಹೊಂದುವಂತೆ ರಚಿಸಿದ ಸ್ವತಂತ್ರ ತಂತ್ರಾಂಶ ಗೀತೆಯನ್ನು ಅವರೇ ಹಾಡಿರುವ ಒಂದು ದೃಶ್ಯ ನಿಮಗಾಗಿ. ಈ ಹಾಡಿನ ಸಾಹಿತ್ಯ ಈ ಕೆಳಕಂಡಂತಿದೆ. Join us now and...
ಆಂಡ್ರಾಯ್ಡ್ ಕನ್ನಡ ಕೀಬೋಡ್ ಅಪ್ಲಿಕೇಷನ್‌ಗಳು
ಆಂಡ್ರಾಯ್ಡ್ ಕನ್ನಡ ಕೀಬೋಡ್ ಅಪ್ಲಿಕೇಷನ್ಗಳ ಆಯ್ಕೆಗಳು ಇಂತಿವೆ: ೧. ಬರಹದ ರೀತಿ ಟೈಪ್ ಮಾಡಲು UKeyboard https://play.google.com/store/apps/details?id=com.ukey.translitoral 2. JustKannada Keyboard https://play.google.com/store/apps/details?id=com.sriandroid.justkannada 3. Multiling...



ನಿಮ್ಮ ಪ್ರತಿಕ್ರಿಯೆಗಳು