ವಿಡಿಯೋ, ವಿಶೇಷ, ಸ್ಪರ್ಧೆ
ಬನ್ನೀ ಸ್ಟುಡಿಯೋಸ್‌ನ ಬನ್ನೀ ಮತ್ತು ಕ್ಸಾಬ್ಸ್ ಮುಕ್ತ ಲ್ಯಾಪ್‌ಟಾಪ್ ಒಂದನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳಂತೆಯೇ, ಹಾರ್ಡ್‌ವೇರ್ ಅನ್ನೂ ಕೂಡ ತಯಾರಿಸಲು ಯಾರಿಗಾದರೂ ಸಾಧ್ಯವಾಗಬೇಕು ಎಂಬ ಉದ್ದೇಶ ಹೊಂದಿರುವ ಮುಕ್ತ ಯಂತ್ರಾಂಶ (ಓಪನ್ ಹಾರ್ಡ್ವೇರ್/Open Hardware) ಪ್ರಾಜೆಕ್ಟ್‌ಗಳಲ್ಲಿ...
ತಂತ್ರಾಂಶಗಳು, ವಿಶೇಷ
೧೧ ಮತ್ತು ೧೨ನೇ ಶತಮಾನದ, ಕನ್ನಡದ ಅತಿ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲೊಂದಾದ ವಚನ ಸಾಹಿತ್ಯವನ್ನು ನಮ್ಮ ‘ವಚನ ಸಂಚಯ’ ತಂಡ ನಿಮ್ಮ ಮುಂದೆ ತಂದಿರುವುದು ನಿಮಗೆ ತಿಳಿದೇ ಇದೆ. ಇದನ್ನು ದಿನ ನಿತ್ಯ ಎಲ್ಲರಿಗೆ ತಲುಪಿಸುವ ಕೆಲಸ ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕವೂ ನೆಡೆದಿದೆ. ಪ್ರಾಯೋಗಿಕವಾಗಿ ಇದನ್ನು...
ಉದ್ಯೋಗಾವಕಾಶಗಳು, ವಿಶೇಷ
ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಸುತ್ತ ಲಭ್ಯವಿರುವ ಅನೇಕ ಉದ್ಯೋಗಾವಕಾಶಗಳ ಬಗ್ಗೆ ರೆಡ್‌ಹ್ಯಾಟ್‌ನಲ್ಲಿ ಕನ್ನಡ ಸಂಬಂಧಿತ ಕೆಲಸಗಳನ್ನು ಮಾಡುತ್ತಿರುವ ಶಂಕರ್ ಪ್ರಸಾದ್, ಇನ್ಮುಂದೆ ಲಿನಕ್ಸಾಯಣದಲ್ಲಿ ನಮಗೆ ತಿಳಿಸಿಕೊಡಲಿದ್ದಾರೆ. ಕೇವಲ ಉಚಿತವಾಗಿ, ಮುಕ್ತವಾಗಿ ತಂತ್ರಾಂಶಗಳು, ತಂತ್ರಜ್ಞಾನಗಳನ್ನು ಈ ಸ್ವತಂತ್ರ ತಂತ್ರಾಂಶ...
ತಂತ್ರಾಂಶಗಳು
ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್‌ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದುವರೆಯುವುದು ನನ್ನ ಅಭ್ಯಾಸ. ಆದರೆ ಇದರಿಂದ ಭಾಷೆಗೆ ಇಂಟರ್‌ನೆಟ್‌ನಲ್ಲಿ ದೊರಕಬೇಕಾದ ಜಾಗವನ್ನೂ ಕಂಗ್ಲೀಷ್ ಬರೆಯುವ ಅನೇಕರು ಕಸಿಯುತ್ತಿರುವುದನ್ನು ಕಂಡಾಗ,...
ನಿಮಗಿದು ತಿಳಿದಿದೆಯೇ?
ತಿಳಿಯದಿರುವುದು ಏನಿದೆ? ಜಗತ್ತೇ ಕನ್ನಡದಲ್ಲಿ ವ್ಯವಹರಿಸುತ್ತಿದೆ… ಜನವರಿ ೨೩, ೨೦೧೪ರಂದು ಅವಧಿಯಲ್ಲಿ ಪ್ರಕಟವಾದ ಲೇಖನ ಲೇಖನದ ಈ ಮೇಲಿನ ಸಾಲುಗಳನ್ನು ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನುಗಳು, ಟ್ಯಾಬ್ಲೆಟ್ ಪಿ.ಸಿಗಳ ಮೂಲಕ ಓದಲು ಸಾಧ್ಯವಾಗುತ್ತಿದೆ ಎಂದರೆ ನಾನು ನನ್ನ ಲಿನಕ್ಸ್ ಆಪರೇಟಿಂಗ್ ಸಿಸ್ಟಂ...
ನಿಮ್ಮ ಪ್ರತಿಕ್ರಿಯೆಗಳು