ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)

by | Nov 18, 2018 | ತಂತ್ರಾಂಶಗಳು, ಫೈರ್‌ಫಾಕ್ಸ್, ಸ್ಥಳೀಕರಣ/ಲೋಕಲೈಸೇಷನ್ | 0 comments

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)‍ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಮತ್ತು ಅತ್ಯಂತ ಸುರಕ್ಷಿತ ಮತ್ತು ಸದೃಡ ಬ್ರೌಸರ್ ಅನ್ನು ಕನ್ನಡದಲ್ಲೇ ಬಳಸಿ.

ಇದಕ್ಕೆ ನೀವು ಮಾಡಬೇಕಿರುವುದಿಷ್ಟೆ –

‍‍೧. https://pontoon.mozilla.org/kn/ ‍‍‍‍‍ಇಲ್ಲಿ ನೊಂದಾಯಿಸಿಕೊಳ್ಳಿ / ‍‍‍‍ಲಾಗಿನ್ಆಗಿ‍‍‍‍.‍

‍

‍‍‍‍‍‍‍‍‍೨. ‍ಸೈನ್‌ಇನ್ ಆದ ನಂತರ ನೇರವಾಗಿ ಕನ್ನಡದ ಯೋಜನೆಗಳ ಅನುವಾದ ಕಾರ್ಯಗಳಲ್ಲಿ ನೇರವಾಗಿ ಭಾಗವಹಿಸಬಹುದು. ಲಭ್ಯವಿಲ್ಲದ ಅನುವಾದಗಳಿಗೆ ನಿಮ್ಮ ಸಲಹೆ ಸೇರಿಸಬಹುದು.‍‍‍‍

‍

‍‍

‍

‍‍‍‍‍‍‍‍‍ಕನ್ನಡದ ಯೋಜನೆಗಳ ಸ್ಥಳೀಕರಣ/ಲೋಕಲೈಸೇಷನ್ ಕೆಲಸ ಆಯ್ದ ಅನ್ವಯಗಳಿಗೆ ಶೇಕಡ ೮೧ರಷ್ಟು ಮುಗಿದಿದ್ದು, ಹತ್ತಾರು ಸ್ವಯಂ ಸೇವಕರ ಸಹಾಯ ಅವಶ್ಯವಿದೆ. ‍

‍‍ನೀವೂ ಭಾಗವಹಿಸಿ ನಿಮ್ಮ ಗೆಳೆಯರನ್ನೂ ಕರೆತನ್ನಿ. ಮುಂದಿನ ತಿಂಗಳಲ್ಲಿ ಬಿಡುಗಡೆಗೊಳ್ಳುವ ಫೈರ್‌ಫಾಕ್ಸ್‌ನಲ್ಲಿ ಸಂಪೂರ್ಣ ಕನ್ನಡ ಅಳವಡಿಸಲು ನಮಗೆ ನೀಡಿರುವ ಕಡೆಯ ದಿನಾಂಕ ನವೆಂಬರ್ ೨೭.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

Share This