ಇದೀಗ ತಾನೇ ಹೊಸ ಫೈರ್‌ಫಾಕ್ಸ್ ಹಾಕಿಕೊಂಡಿದ್ವಲ್ಲಾ, ಉಬುಂಟು ಹೊಸ ಫೈರ್‌ಫಾಕ್ಸ್ ೪ ಹೊಂದಿದೆಯಲ್ಲ. ಮತ್ತೇನಿದು ಫೈರ್‌ಫಾಕ್ಸ್ ೫ ಅಂತೀರಾ? ಹೌದು, ಫೈರ್‌ಫಾಕ್ಸ್ ಬೇಗ ಬೇಗ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನ, ತಂತ್ರಾಂಶ, ಆವಿಷ್ಕಾರಗಳನ್ನು ತನ್ನ ಬಳಕೆದಾರರಿಗೆ ಹೊತ್ತು ತರುತ್ತಿದೆ. ಇತ್ತೀಚೆಗೆ ನೆಡೆದ ಬ್ರೌಸರ್...
ತಂತ್ರಾಂಶಗಳು
Mageia – ರಿಲೀಸ್ ಕ್ಯಾಂಡಿಡೇಟ್ ೧ ಬಿಡುಗಡೆ
ಮಾಗೀಅ ಹುಟ್ಟು – ಮ್ಯಾಂಡ್ರೀವಾ ಲಿನಕ್ಸ್ ತನ್ನ ಶೇರುಗಳನ್ನು ಮತ್ತೊಂದು ಕಂಪೆನಿಯ ಜೊತೆ ಹಂಚಿಕೊಂಡು ತನ್ನ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತು. ಇದನ್ನು ವಿರೋದಿಸಿದ ಕೆಲವರು ಮತ್ತು ಮ್ಯಾಂಡ್ರೀವಾ ಲಿನಕ್ಸ್ ಸಮುದಾಯದ ಸದಸ್ಯರು ಮ್ಯಾಂಡ್ರೀವಾ ಪ್ರೋರ್ಕ್ ಮಾಡುವುದಾಗಿ ಹೊರಟು ಮಾಗೀಅ ಎಂಬ ಹೊಸ ಗ್ನು/ಲಿನಕ್ಸ್...
ಫೆಡೋರ ೧೫ – ಗ್ನೋಮ್ ಶಲ್ ನೊಂದಿಗೆ
ಈ ಮೊದಲೇ ಲಿನಕ್ಸಾಯಣದಲ್ಲಿ ಪ್ರಕಟಿಸಿದಂತೆ ಫೆಡೋರದ ೧೫ನೇ ಆವೃತ್ತಿ ಬಿಡುಗಡೆಗೊಂಡಿದೆ. ಯುನಿಟಿ ೩ಡಿ ಯನ್ನು ಉಬುಂಟು ನೆಚ್ಚಿಕೊಂಡಿದ್ದರೆ, ಫೆಡೋರ ತನ್ನ ಬಳಕೆದಾರರಿಗೆ ಮೋಡಿ ಮಾಡಲು ಗ್ನ್ನೋಮ್ ಶಲ್ (Gnome Shell) ನ ಮೊರೆ ಹೋಗಿದೆ. Watch this video on YouTube ಗ್ನೋಮ್ ೩ -- ಫೆಡೋರ ೧೫ ರಲ್ಲಿ ಕಂಡತೆ ಇಂದಿನ ಲ್ಯಾಪ್ಟಾಪ್,...
ಕಾಲ್ಪಿಟಿ – ಯುನಿಟಿ ೩ಡಿ ಕಾಲ್ಪಿಗರೆಷನ್ ಬದಲಿಸಲಿಕ್ಕೆ
ಇತ್ತೀಚೆಗೆ ಉಬುಂಟುವಿನಲ್ಲಿ ಪರಿಚಯಿಸಲಾಗಿರುವ ಯುನಿಟಿ ೩ಡಿ ಡೆಸ್ಕ್ಟಾಪ್ ಮ್ಯಾನೆಜರ್ ನ ಕಾಲ್ಫಿಗರೇಷನ್ ಅಂದ್ರೆ ಅದರ ಹಾವಭಾವಗಳನ್ನು ಬದಲಾಯಿಸಬೇಕಾದರೆ Compiz Configuration Manager ಅಥವಾ GConf ಅನ್ನು ಬಳಸ ಬೇಕು. ಇವುಗಳಲ್ಲಿರುವ ಸೂಚನೆ ಇತ್ಯಾದಿ ಮೊದಲ ಭಾರಿ ಈ ಟೂಲ್ ಗಳನ್ನು ನೋಡಿದವರಿಗೆ ಕ್ಲಿಷ್ಟ ಅನಿಸಬಹುದು. ಹಾಗೂ...
ಬ್ರೌಸರ್ ಅಪ್ಡೇಟ್
ಪ್ರತಿಯೊಬ್ಬ ಲಿನಕ್ಸ್ ಬಳಕೆದಾರ ತಾನು ಹೇಳಿಕೊಳ್ಳಲಿಚ್ಚಿಸುವುದಕ್ಕಿಂತ ಹೆಚ್ಚು ವೆಬ್ ಬ್ರೌಸರ್ ಬಳಸುತ್ತಾನೆ. ಇತ್ತೀಚೆಗೆ ಈ ಬ್ರೌಸರ್ ಗಳ ಲೋಕದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೋಡೋಣ. ಕಳೆದ ವಾರಗಳಲ್ಲಿ ಗ್ನು/ಲಿನಕ್ಸ್ ನ ಎರಡು ಮುಖ್ಯ ಬ್ರೌಸರ್ ಗಳು ಅಪ್ಡೇಟ್ ಗಳನ್ನು ಪಡೆದುಕೊಂಡವು. ಮೊಜ್ಜಿಲಾ ಫೈರ್‌ಫಾಕ್ಸ್ ೪.೦.೧...
ಇವನ್ನೂ ಓದಿ
Related
ಅಡಗಿ ಕೆಲಸ ಮಾಡುವ ತಂತ್ರಾಂಶಗಳ ಹುಡುಕಿ
ಕೆಲವೊಂದು ತಂತ್ರಾಂಶಗಳು ಉಬುಂಟುವಿನಲ್ಲಿ ನಮ್ಮ ಕಣ್ಣಿಗೆ ಕಾಣದೆಯೇ ಕೆಲಸ ಮಾಡುತ್ತಿರುತ್ತವೆ. ಪರದೆಯ ಬಲಭಾಗದಲ್ಲಿ ಕಾಣುವ ಸಿಸ್ಟಂ ಕಾನ್ಫಿಗರೇಷನ್ ಮೆನು ಕ್ಲಿಕ್ ಮಾಡಿ 'Startup Applications' ಅಯ್ಕೆಗಳನ್ನು ಬಳಸಿದರೂ, ಕೆಲವೊಂದು ತಂತ್ರಾಂಶಗಳು ನಮ್ಮ ಕಣ್ಣಿಗೆ ಬೀಳದೆ ಹೋಗಬಹುದು. ಇಂತಹ ತಂತ್ರಾಂಶಗಳನ್ನು Startup...
ಪಿಡಿಎಫ್ ಪ್ರತಿಗಳನ್ನು ಒಟ್ಟು ಮಾಡುವುದು ಹೇಗೆ?
pdfunite ಕಮ್ಯಾಂಡ್ ಬಳಸಿ. ಉದಾಹರಣೆಗೆ:- file1.pdf ಮತ್ತು file2.pdf ಗಳನ್ನು ಒಟ್ಟುಗೂಡಿಸಲು ಈ ಕೆಳಗಿನ ಕಮ್ಯಾಂಡ್ ಬಳಸಿದರಾಯ್ತು. # pdfunite file1.pdf fiel2.pdf result.pdf ಇಲ್ಲಿ result.pdf ಒಟ್ಟುಗೊಂಡ ಪ್ರತಿ ಆಗಿರುತ್ತದೆ....
ಓಪನ್ ಅಫೀಸ್ ಇತ್ತೀಚೆಗೆ ಕಾಣುತ್ತಿಲ್ಲವಲ್ಲ ಏಕೆ?
ಇತ್ತೀಚೆಗೆ ಆರೇಕಲ್ ಕಂಪೆನಿ ಅದನ್ನು ಕೊಂಡ ನಂತರ, ಉಬುಂಟು ಮುಂತಾದ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಓಪನ್ ಆಫೀಸ್ ಬಗ್ಗೆ ಎದ್ದ ಭವಿಷ್ಯದ ಪ್ರಶ್ನೆಗಳಿಂದಾಗಿಯೂ ಹಾಗೂ ಓಪನ್ ಅಫೀಸ್ ಮೇಲೆ ಕೆಲಸ ಮಾಡುತ್ತಿದ ಮುಖ್ಯ ಡೆವೆಲಪರ್‌ಗಳು ಓಪನ್ ಅಫೀಸ್ ನಂತಹ ಯೋಜನೆಗಳು ದೈತ್ಯ ಕಂಪೆನಿಗಳ ಹಣದ ಅಮಿಷದಲ್ಲಿ ಬಲಿಯಾಗುವುದನ್ನು ತಪ್ಪಿಸಲು ಹೊರ...




ನಿಮ್ಮ ಪ್ರತಿಕ್ರಿಯೆಗಳು