https://www.ubuntu.com/download/ubuntu/download – ಈ ಕೊಂಡಿಯ ೪ನೇ ಭಾಗದಲ್ಲಿ ನಿಮಗೆ ಉಬುಂಟು ಇನ್ಸ್ಟಾಲ್ ಬಗ್ಗೆ ಮಾರ್ಗಸೂಚಿ ಇದೆ.
ಸಾಮಾನ್ಯ ಪ್ರಶ್ನೆಗಳು
ಉಬುಂಟು ಎಲ್ಲಿ ಸಿಗುತ್ತದೆ?
https://ubuntu.com ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಕಂಪ್ಯೂಟರ್ ಮ್ಯಾಗಝೀನಗಳ CD/DVD ಗಳಲ್ಲಿ ಕೂಡ ಆಗಾಗ ಗ್ನು/ಲಿನಕ್ಸ್ ವಿತರಣೆಗಳನ್ನು ನೀಡುತ್ತಿರುತ್ತಾರೆ. Linux For You ಗ್ನು/ಲಿನಕ್ಸ್ ಬಗ್ಗೆ ಅತಿ ಹೆಚ್ಚು ಮಾಹಿತಿ ನೀಡುವ ಮ್ಯಾಗಜೀನ್‌ಗಳಲ್ಲಿ ಒಂದು....
ಟಚ್‌ಪ್ಯಾಡ್ ಕೆಲಸ ಮಾಡುತ್ತಿಲ್ಲವೇ?
ನಿಮ್ಮ ಲ್ಯಾಪ್‌ಟಾಪ್‌ನ ಟಚ್ ಪ್ಯಾಡ್ ಕೆಲವೊಮ್ಮೆ ಕೆಲಸ ಮಾಡುವುದಿಲ್ಲ ಎಂಬ ದೂರಿದೆಯೇ? ಡೆಬಿಯನ್, ಉಬುಂಟು, ಲಿನಕ್ಸ್ ಮಿಂಟ್ ಇತ್ಯಾದಿ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳನ್ನು ಕೆಲವೊಂದು ಲ್ಯಾಪ್‌ಟಾಪ್‌ಗಳಲ್ಲಿ ಇನ್ಸ್ಟಾಲ್ ಮಾಡಿದಾಗ ಈ ತೊಂದರೆ ಆಗಾಗ ಮರುಕಳಿಸುತ್ತದೆ. ಇದನ್ನುಸರಿದೂಗಿಸುವುದು ಇಲ್ಲಿಯವರೆಗೆ ಕಷ್ಟ ಸಾಧ್ಯವಾಗಿತ್ತು....
ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್ ಕಂಡುಹಿಡಿಯೋದು ಹೇಗೆ?
ಲಿನಕ್ಸ್ ನಲ್ಲಿ ಇದು ತುಂಬ ಸುಲಭದ ಕೆಲಸ. lspci | grep VGA ಈ ಕಮ್ಯಾಂಡ್ ಅನ್ನು ಲಿನಕ್ಸ್ ಕನ್ಸೋಲಿನಲ್ಲಿ ಟೈಪಿಸಿದರಾಯ್ತು. ನನ್ನ ಕಂಪ್ಯೂಟರಿನಲ್ಲಿನ ವಿಡಿಯೋಕಾರ್ಡ್ ಮಾಹಿತಿ ಹೀಗಿತ್ತು : $ lspci | grep VGA 01:00.0 VGA compatible controller: nVidia Corporation G72M [GeForce Go 7400] (rev a1)...
ಉಬುಂಟು ೧೦.೧೦ ಗೆ ಅಪ್ಗ್ರೇಡ್ ಮಾಡ್ಕೊಳಿ
ಉಬುಂಟುವಿನ ಹೊಸ ಆವೃತ್ತಿ ೧೦.೧೦ ಮ್ಯಾವರಿಕ್ ಮೀರ್ಕತ್ ಈಗ ಲಭ್ಯವಿದೆ. ನಿಮ್ಮ ಉಬುಂಟು ೧೦.೦೪ ಆಗಿದ್ದರೆ ಅದನ್ನು ಸುಲಭವಾಗಿ ೧೦.೧೦ಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದು. ಈ ಕೆಳಕಂಡ ಕಮ್ಯಾಂಡುಗಳನ್ನುಟರ್ಮಿನಲ್ ನಲ್ಲಿ ಉಪಯೋಗಿಸುವುದರಿಂದ ಅಪ್ಗ್ರೇಡ್ ಸುಲಭ ಸಾಧ್ಯ. sudo aptitude update sudo aptitude upgrade sudo...
ಇವನ್ನೂ ಓದಿ
Related
MBlaze ಇನ್ಸಟಾಲ್ ಆಗುತ್ತಿಲ್ಲ
Ubuntu 11.10 ತಂತ್ರಾಂಶವನ್ನು ಡೌನ್ ಲೋಡ್ ಮಾಡಿ ಇನ್ಸಟಾಲ್ ಮಾಡಿದ್ದೇನೆ, ಇದರಲ್ಲಿ MBlaze ಇನ್ಸಟಾಲ್ ಆಗುತ್ತಿಲ್ಲ, ನನ್ನ ಸ್ನೇಹಿತನ ಮನೆಯಲ್ಲಿ BSNL Broadband try ಮಾಡಿದಾಗ ಚೆನ್ನಾಗಿ connect ಆಗುತ್ತೆ. ಏಕೆ? ಮೊಬೈಲ್ ಬ್ರಾಡ್‌ಬ್ಯಾಂಡ್ ನಲ್ಲಿ ಇದು ಕಾಣುತ್ತದೆಯೇ ನೋಡಿ. ಅಪ್ಡೇಟ್ ಮಾಡಿ, ಕರ್ನೆಲ್ ಹೊಸತು ಇದ್ದರೆ...
ಗೂಗಲ್ ಡಾಕ್ಸ್ ನಂತೆ ಮುಕ್ತ ತಂತ್ರಾಂಶಕ್ಕೆ ಸಂಬಂಧಿಸಿದ ಯಾವುದಾದರೂ ಯೋಜನೆಗಳಿವೆಯೇ?
ಮೊನ್ನೆ ತಾನೇ ಕೇಳಿ ಪಟ್ಟಂತೆ ಲಿಬ್ರೆ ಅಫೀಸ್ ನ ತಂತ್ರಜ್ಞರು ಕೊಲ್ಯಾಬ್ರ ಎಂಬ ಕಂಪೆನಿಯೊಟ್ಟಿಗೆ ಇಂತದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮುಂದೊಮ್ಮೆ ಇಂಟರ್ನೆಟ್ ನಲ್ಲಿಯೇ ಮುಕ್ತ ತಂತ್ರಾಂಶಗಳನ್ನು ಬಳಸಿ ನಿಮ್ಮ ಕಡತಗಳನ್ನು ಎಡಿಟ್ ಮಾಡುವ ಕಾಲ ಖಂಡಿತ...
ಓಪನ್ ಅಫೀಸ್ ಇತ್ತೀಚೆಗೆ ಕಾಣುತ್ತಿಲ್ಲವಲ್ಲ ಏಕೆ?
ಇತ್ತೀಚೆಗೆ ಆರೇಕಲ್ ಕಂಪೆನಿ ಅದನ್ನು ಕೊಂಡ ನಂತರ, ಉಬುಂಟು ಮುಂತಾದ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಓಪನ್ ಆಫೀಸ್ ಬಗ್ಗೆ ಎದ್ದ ಭವಿಷ್ಯದ ಪ್ರಶ್ನೆಗಳಿಂದಾಗಿಯೂ ಹಾಗೂ ಓಪನ್ ಅಫೀಸ್ ಮೇಲೆ ಕೆಲಸ ಮಾಡುತ್ತಿದ ಮುಖ್ಯ ಡೆವೆಲಪರ್‌ಗಳು ಓಪನ್ ಅಫೀಸ್ ನಂತಹ ಯೋಜನೆಗಳು ದೈತ್ಯ ಕಂಪೆನಿಗಳ ಹಣದ ಅಮಿಷದಲ್ಲಿ ಬಲಿಯಾಗುವುದನ್ನು ತಪ್ಪಿಸಲು ಹೊರ...




ನಿಮ್ಮ ಪ್ರತಿಕ್ರಿಯೆಗಳು