ಲಂಡನ್ ಸ್ಟಾಕ್ ಎಕ್ಸ್ಚೇಂಜ್ (LSE) ಇತ್ತೀಚಿಗೆ ತನ್ನೆಲ್ಲ ವಹಿವಾಟುಗಳನ್ನು ಗ್ನು/ಲಿನಕ್ಸ್ ಸಂಭಂದಿತ ತಂತ್ರಾಂಶಗಳ ಮೇಲೆ ನೆಡೆಸುತ್ತಿರುವುದಾಗ ಹೇಳಿಕೆ ನೀಡಿತ್ತು. ಇದನ್ನು ಯಶಸ್ವಿಯಾಗಿ ಮುನ್ನೆಡೆಸಲು ಹಾಕಿಕೊಂಡಿರುವ ಎಲ್ಲ ಯೋಜನೆಗಳು ಅಂದುಕೊಂಡಂತೆ ನೆಡೆದರೆ ವಿಶ್ವದಲ್ಲೇ ಅತಿವೇಗದ ಶೇರುಮಾರುಕಟ್ಟೆಯನ್ನು ತನ್ನ ತೆಕ್ಕೆಯಲ್ಲಿ...
ನಿಮಗಿದು ತಿಳಿದಿದೆಯೇ?
ಉದ್ಯಮದಲ್ಲಿ ಲಿನಕ್ಸ್ ನ ದಾಪುಗಾಲು
ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು ಕೂಡ ತನ್ನದಾಗಿಸಿಕೊಳ್ಳುತ್ತ. ಇಯೋಮಾನ್ ಟೆಕ್ನಾಲಜಿ ಗೂಪ್ ನೆಡೆಸಿದ ಈ ಅಧ್ಯಯನದಲ್ಲಿ ೨೦೦೦ ಕ್ಕೂ ಹೆಚ್ಚು...
ಲಿಬ್ರೆ ಆಫೀಸ್ – ಆರೇಕಲ್ ಗೆ ಸೆಡ್ಡು ಹೊಡೆದು
ಓಪನ್ ಆಫೀಸ್ ಇದುವರೆಗೆ ಲಿನಕ್ಸ್ ಬಳಸುತ್ತಿರುವ ಎಲ್ಲರಿಗೂ ತಿಳಿದಿರುವ ದೈನಂದಿನ ಕೆಲಸಗಳಿಗೆ ಮನೆ, ಅಫೀಸು ಇತರೆಡೆಗಳಲ್ಲಿ ಬಳಸಲಾಗುತ್ತಿರುವ ಮುಕ್ತ ಆಫೀಸ್ ತಂತ್ರಾಂಶ. ಈ ಸ್ತತಂತ್ರ ತಂತ್ರಾಂಶ ತನ್ನ ಸಮುದಾಯ ಹಾಗೂ ಸನ್ ಮೈಕ್ರೋ ಸಿಸ್ಟಂ ಎಂಬ ತಂತ್ರಾಂಶ ದೈತ್ಯನ ಬೆಂಬಲದಿಂದ ಬೆಳೆಯುತ್ತಿತ್ತು. ಸನ್ ಮೈಕ್ರೋಸಿಸ್ಟಂ ಅನ್ನು...
ರೂಪಾಯಿ ಚಿನ್ಹೆ ಬರೆಯೋದು ಹೇಗೆ?
ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರುಪಾಯಿ ಚಿನ್ಹೆ ಟೈಪಿಸಬಹುದು. ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ, Ctrl+Shift+U ಅನ್ನು ಒಮ್ಮೆಗೆ ಪ್ರೆಸ್ ಮಾಡಿ ನಿಮಗೆ ಅಂಡಲೈನ್ ಇರುವ (u) ಕಾಣಸಿಗುತ್ತದೆ. ಈಗ 20B9 ಟೈಪಿಸಿ (ಸಣ್ಣ ಅಥವ ಚಿಕ್ಕ ಅಕ್ಷರಗಳ...
ಲಿನಕ್ಸ್ ಗ್ನು ಜಿ.ಪಿ.ಎಲ್ ನಡಿ ಬಂದ ಬಗೆ
ಲಿನಸ್ ಟೋರ್ವಾಲ್ಡ್ಸ್ ಮೊದಲು ಲಿನಕ್ಸ್ ಕರ್ನೆಲ್ ಅನ್ನು ಅದರದ್ದೇ ಲೈಸೆನ್ಸ್ ನಡಿ ಬಿಡುಗಡೆ ಮಾಡಿದ. ಇದು ಲಿನಕ್ಸ್ ಕರ್ನೆಲ್ ಅನ್ನು ವ್ಯಾವಹಾರಿಕ ಉದ್ದೇಶಗಳಿಗೆ ಬಳಸುವುದನ್ನು ತಡೆಹಿಡಿದಿತ್ತು. ಲಿನಕ್ಸ್ ಕರ್ನೆಲ್ ಜೊತೆ ಬಳಸ ಬೇಕಾದ ತಂತ್ರಾಂಶ ಗ್ನು ಯೋಜನೆಯ ಮೂಲಕ ಅಭಿವೃದ್ದಿಗೊಂಡ ತಂತ್ರಾಂಶಗಳಾಗಿದ್ದು, ಅವು ಗ್ನು ಜನರಲ್...
ಇವನ್ನೂ ಓದಿ
Related
ಲಿನಕ್ಸೂ – ತೊಂದರೆಗಳೂ – ಪರಿಹಾರಗಳು
ಮೊನ್ನೆ ಒಮ್ಮೆ ಹೀಗಾಯ್ತು… itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ. kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ. (“rh” “ಱ್”) ; not in ITRANS Kannada table ಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ...
ಓಪನ್ ಹಾರ್ಡ್ವೇರ್ ಜರ್ನಲ್
ತಂತ್ರಾಂಶದಂತೆ ಯಂತ್ರಾಂಶ ಅಂದರೆ, ಕಂಪ್ಯೂಟರ್ ಹಾರ್ಡ್ವೇರ್ ಕೂಡ ಮುಕ್ತ ಹಾಗೂ ಸ್ವತಂತ್ರವಾಗಿ ನಮಗೆ ಸಿಕ್ಕಲ್ಲಿ? ಹೌದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ನಂತರ ಈಗ ಮುಕ್ತ ತಂತ್ರಾಂಶಗಳ ಸರದಿ. ಇದನ್ನು ಬಿಂಬಿಸಲು ಮತ್ತು ಸಮುದಾಯದ ಮಂದಿಗೆ ಸುಲಭವಾಗಿ ತಲುಪಿಸಲು ‘ಓಪನ್ ಹಾರ್ಡ್ವೇರ್ ಜರ್ನಲ್’ ಈಗ ಬಂದಿದೆ. ಈ ಒಪನ್...
ಬಿಟ್ ಕಾಯಿನ್ – ಹೀಗೊಂದು ಡಿಜಿಟಲ್ ಹಣ
ಬಿಟ್ಕಾಯಿನ್ ನ ಈ ವಿಡಿಯೋ ನಿಮಗೆ ಏನಿದು ಬಿಟ್ ಕಾಯಿನ್ ಅನ್ನೋದನ್ನು ತಿಳಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಚರ್ಚೆ ಇತ್ಯಾದಿಗಳನ್ನು ನೀವು ಈ ಲೇಖನಕ್ಕೆ ಕಾಮೆಂಟಿಸುವುದರ ಮೂಲಕ ಮಾಡಬಹುದು. ಬ್ಯಾಂಕ್, ಫಾರಿನ್ ಎಕ್ಸಚೇಂಜ್ ಇಲ್ಲದೆ ಹಣವಹಿವಾಟು ಅದೂ ನಿಮ್ಮ ಪೋನ್ ಅಥವಾ ಲ್ಯಾಪ್ಟಾಪ್ ಮೂಲಕ? ಸಾಧ್ಯವೇ.....




ನಿಮ್ಮ ಪ್ರತಿಕ್ರಿಯೆಗಳು