ಸುದ್ದಿ

ಡೆಬಿಯನ್ ಲಿನಕ್ಸ್ ೬.೦.೨ ಆವೃತ್ತಿ ಈಗ ಲಭ್ಯ

ಡೆಬಿಯನ್ ಗ್ನು/ಲಿನಕ್ಸ್ ಯೋಜನೆ ತನ್ನ ೬.೦ ಆವೃತ್ತಿಗೆ ಎರಡನೇ ಅಪ್ಡೇಟ್ ಬಿಡುಗಡೆ ಮಾಡಿದೆ. ಈ ಅಪ್ಡೇಟ್ ಡೆಬಿಯನ್‌ನ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ಕೆಲವು ತೊಂದರೆಗಳಿಗೆ ಉತ್ತರವನ್ನೂ ಇದು ಕೊಡುತ್ತದೆ. ಈ ಅಪ್ಡೇಟ್ನಲ್ಲಿ ಬಿಡುಗಡೆಗೊಂಡಿರುವ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸಿ ಬೇರೆಡೆಗಳಲ್ಲಿ ಅವುಗಳ...

ಸಿನಾಪ್ಟಿಕ್ ಬದಲಿಗೆ ಉಬುಂಟು ಸಾಫ್ಟ್‌ವೇರ್ ಸೆಂಟರ್

ಸಿನಾಪ್ಟಿಕ್ ಬದಲಿಗೆ ಉಬುಂಟು ಸಾಫ್ಟ್‌ವೇರ್ ಸೆಂಟರ್

 ಉಬುಂಟು ಸಾಮಾನ್ಯ ಬಳಕೆದಾರರಿಗೆ ಪರಿಚಿತವಿದ್ದ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಉಬುಂಟು ಸಾಫ್ಟ್‌ವೇರ್‌ಗೆ ತನ್ನ ಜಾಗವನ್ನು ಬಿಟ್ಟುಕೊಡಲಿದೆ. ಉಬುಂಟು ೧೧.೧೦ ಆವೃತ್ತಿ ಇನ್ನು ನಾಲ್ಕು ತಿಂಗಳುಗಳಲ್ಲಿ ನಮಗೆ ಉಪಲಬ್ದವಿರಲಿದ್ದು ಇದರಿಂದ ಸಿನಾಪ್ಟಿಕ್ ಅನ್ನು ಕೈಬಿಡಲು ಯೋಚಿಸಲಾಗಿದೆ. ಬಳಕೆದಾರನ ಬಳಕೆಗೆ ಅನುಗುಣವಾಗಿ...

ಬಿಟ್ ಕಾಯಿನ್ – ಹೀಗೊಂದು ಡಿಜಿಟಲ್ ಹಣ

ಬಿಟ್ ಕಾಯಿನ್ – ಹೀಗೊಂದು ಡಿಜಿಟಲ್ ಹಣ

ಬಿಟ್‌ಕಾಯಿನ್ ನ ಈ ವಿಡಿಯೋ ನಿಮಗೆ ಏನಿದು ಬಿಟ್ ‌ಕಾಯಿನ್ ಅನ್ನೋದನ್ನು ತಿಳಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಚರ್ಚೆ ಇತ್ಯಾದಿಗಳನ್ನು ನೀವು ಈ ಲೇಖನಕ್ಕೆ ಕಾಮೆಂಟಿಸುವುದರ ಮೂಲಕ ಮಾಡಬಹುದು. ಬ್ಯಾಂಕ್, ಫಾರಿನ್ ಎಕ್ಸ‌ಚೇಂಜ್ ಇಲ್ಲದೆ ಹಣವಹಿವಾಟು ಅದೂ ನಿಮ್ಮ ಪೋನ್ ಅಥವಾ ಲ್ಯಾಪ್‌ಟಾಪ್ ಮೂಲಕ? ಸಾಧ್ಯವೇ.....

irc.foss-india.org – ಭಾರತದ್ದೇ ಒಂದು ಐ.‌ಆರ್.ಸಿ ಸರ್ವರ್

ಐ.‌ಆರ್.ಸಿ ಅಥವಾ ಇಂಟರ್ನೆಟ್ ರಿಲೆ ಚಾಟ್ ಬಗ್ಗೆ ಈಗಾಗಲೇ ಲಿನಕ್ಸಾಯಣದಲ್ಲಿ ತಿಳಿದಿದ್ದೀರಿ. ಈಗ ಮತ್ತೊಂದು ಸುದ್ದಿ. ಭಾರತದ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ನಮ್ಮ ದೇಶದ್ದೇ ಆದ IRC ನೆಟ್ವರ್ಕ್ ಮೂಲಕ ಸಂವಾದಿಸಬಹುದು. ಮುಕ್ತ ಪರಂಪರೆ ಹಾಗೂ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಚಳುವಳಿಯ ಸಮುದಾಯದ ಸದಸ್ಯರು The FOSS...

ಸೈಕಲ್ ಜಾಥಾ – ಒಂದು ಕಿರುನೋಟ

ಸೈಕಲ್ ಜಾಥಾ – ಒಂದು ಕಿರುನೋಟ

ಏಪ್ರಿಲ್ ತಿಂಗಳಲ್ಲಿ ಮುಕ್ತ ತಂತ್ರಾಂಶದ ಸೈಕಲ್ ಜಾಥಾ ಬಗ್ಗೆ ಬರೆದಿದ್ದೆವು. ಅಲ್ಲಿನ ಒಂದೆರಡು ದೃಶ್ಯಗಳನ್ನು ನೀವಿಲ್ಲಿ ಕಾಣಬಹುದು. ಸೈಕಲ್ ಜಾಥಾ! ಮುಕ್ತ ತಂತ್ರಾಂಶ, ಬೆಂಗಳೂರಿನ ರಸ್ತೆಗಳು ಮತ್ತು ಪರಿಸರಕ್ಕಾಗಿ Free Software for Sale from activism play on Vimeo. ಚಿತ್ರಗಳು:- . ಚಿತ್ರಗಳು :- Dipti Desai...

ಜಾಹೀರಾತು Divi WordPress Theme

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಲಿನಕ್ಸ್ – ಉದ್ಯೋಗಗಳಿಗಿಲ್ಲ ಕೊರತೆ

ಲಿನಕ್ಸ್ ಫೌಂಡೇಷನ್ ಇತ್ತೀಚಿಗೆ ನೆಡೆಸಿದ ಸಮೀಕ್ಷೆಯ ಪ್ರಕಾರ ಲಿನಕ್ಸ್ ಸಂಬಂಧಿತ ಉದ್ಯೋಗಾವಕಾಶಗಳಿಗೆ ಕೊರತೆ ಇಲ್ಲ. ಯಾವುದೇ ಆರ್ಥಿಕತೆಯ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಬೇಕಿರುವ ಕೆಲಸಗಾರರ ಸಂಖ್ಯೆಯಲ್ಲಿ ಅಷ್ಟೇನೂ ಬದಲಾವಣೆಗಳಾಗುವುದಿಲ್ಲ. ಮುಖ್ಯವಾಗಿ ಸರ್ವರ್ ಅಡ್ಮಿನಿಸ್ಟ್ರೇಷನ್, ಇನ್ಪ್ರಾಸ್ಟ್ರಕ್ಚರ್...

read more

ಫೈರ್‌ಫಾಕ್ಸ್ ೧೦ – ಡೆವೆಲಪರ್‌ಗಳಿಗೆ ಬಲು ಪ್ರಿಯ

HTML5 ನ ಹೊಸ ಅವತಾರಗಳನ್ನೆಲ್ಲಾ ತನ್ನಲ್ಲಿ ಹುದುಗಿಸಿಕೊಂಡು, ಇಂಟರ್ನೆಟ್ ತಂತ್ರಜ್ಞಾನಗಳ ಅಭಿವೃದ್ದಿಯಲ್ಲಿ ತೊಡಗಿರುವವರಿಗೆ ಫೈರ್‌ಫಾಕ್ಸ್‌ ಬ್ರೌಸರ್‌ನ ಹೊಸ ಆವೃತ್ತಿ – ೧೦ ಬಹಳ ಪ್ರಿಯವಾಗುತ್ತಿದೆ. ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಅದರಲ್ಲಿ ಇನ್ನೇನಿದೆ ನೋಡಲು ಈ ಕೆಳಗಿನ ವಿಡಿಯೋ ನೋಡಿ. Watch...

read more

Ruby ಕಲಿಯಲಿಕ್ಕೆ RubyMonk

Ruby ಒಂದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ – ಇಂಟರ್ನೆಟ್ ನಲ್ಲಿನ ತರಾವರಿ ವೆಬ್‌ಸೈಟ್‌ಗಳು ಇಂದು Ruby on Rails ಬೆಂಬಲದಿಂದ ಅಭಿವೃದ್ದಿ ಹೊಂದುತ್ತಿವೆ. ಈ ಭಾಷೆಯನ್ನು ನಿಮಗೆ ಕಲಿಸಲು ರೂಬಿ ಮಾಂಕ್ ಸುಲಭ ಆನ್ಲೈನ್ ವೆಬ್‌ಸೈಟ್‌ನಲ್ಲಿ ಲಭ್ಯ. https://rubymonk.com/ ಆನ್‌ಲೈನ್‌ನಲ್ಲಿ ಪ್ರೋಗ್ರಾಮಿಂಗ್ ಕಲಿಯುವುದು ಹೇಗೆ ಎಂಬ...

read more