ನವೆಂಬರ್ ೨೦೧೦ ರಲ್ಲಿ ನಾವೆಲ್ ತಾನು ಅಟ್ಯಾಚ್‌ಮೇಟ್ ತೆಕ್ಕೆಗೆ ಸರಿಯುವುದಾಗಿ ಹೇಳಿದ್ದರೂ ಕಳೆದವಾರದವರೆಗೆ ಅದು ನಿಜವಾಗಿರಲಿಲ್ಲ. ಯು.ಎಸ್ ಕಾನೂನು ಇಲಾಕೆಯ ಕೊನೆಯಗಳಿಗೆಯ ಹೊಂದಾಣಿಕೆಗಳಿಂದಾಗಿ ನಾವೆಲ್ ತನ್ನ ವ್ಯಾವಹಾರಿಕ ಸಂಬಂದಗಳಿಗೆ ಅಟ್ಯಾಚ್‌ಮೇಟ್ ನೊಂದಿಗೆ ೨.೨ ಬಿಲಿಯನ್ ಡಾಲರುಗಳ ಒಪ್ಪಂದಕ್ಕೆ ಕೊನೆಗೂ ಸಹಿ ಹಾಕಿದೆ....
ಸುದ್ದಿ
ಸ್ಲಾಕ್ವೇರ್ ಆವೃತ್ತಿ ೧೩.೩೭ ಬಿಡುಗಡೆ
ಮೊದಲಿಗೆ ಇದ್ದದ್ದು ಸ್ಲಾಕ್ವೇರ್ – ೧೮ ವರ್ಷಗಳ ನಂತರವೂ ಇದೊಂದು ಬಲಿಷ್ಟ ಗ್ನು/ಲಿನಕ್ಸ್ ವಿತರಣೆ. ಸ್ಲಾಕ್ವೇರ್ (Slackware), ೧೯೯೩ ರಲ್ಲಿ ಬಿಡುಗಡೆಯಾದ ಪ್ರಥಮ ಗ್ನು/ಲಿನಕ್ಸ್ ವಿತರಣೆ. ಪ್ಯಾಟ್ರಿಕ್ ವೋಲ್ಕರ್ಡಿಂಗ್ (Patrick Volkerding) ಎಂಬಾತ ಹೊರತಂದ ಈ ವಿತರಣೆ ಈಗ ೧೩.೩೭ ಆವೃತ್ತಿಯ ಬಿಡುಗಡೆ ಕಂಡಿದೆ. ಎಂದಿನಂತೆ...
ಉಬುಂಟು ನ್ಯಾಟಿ ನಾರ್ವಾಲ್ ೧೧.೦೪
ಜನಪ್ರಿಯ ಗ್ನು/ಲಿನಕ್ಸ್ ಡೆಸ್ಕ್ಟಾಪ್ ವಿತರಣೆ ಉಬುಂಟು ೧೧.೦೪ ಆವೃತ್ತಿಯ ಬಿಡುಗಡೆ ಕಂಡಿದೆ. ಇದನ್ನು ಉಬುಂಟು ಅಂತರ್ಜಾಲ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಉಬುಂಟುವಿನ ಈ ಹೊಸ ಆವೃತ್ತಿಯ ಹೆಸರು ನ್ಯಾಟಿ ನಾರ್ವಾಲ್ (Natty Narwhal). ನ್ಯಾಟಿ ನಾರ್ವಾಲ್ ಉಬುಂಟುವಿನ ಬಳಕೆದಾರನಿಗೆ ಹೊಸ ಡೆಸ್ಕ್ಟಾಪ್ ಪರಿಸರದ ಅನುಭವವನ್ನು...
ಲಿನಸ್ ಮೊದಲ ಆವೃತ್ತಿ(v0.01)ಯ ೨೦ನೇ ವರ್ಷಾಚರಣೆ
೨೦ ವರ್ಷಗಳ ಹಿಂದೆ ಲಿನುಸ್ ಟೋರ್ವಾಲ್ಡ್ಸ್ ತನ್ನ ಮೊದನಲೆ ಲಿನಕ್ಸ್ ಕರ್ನೆಲ್ ಆವೃತ್ತಿ v0.01 ಅನ್ನು ಜಗತ್ತಿನ ಮುಂದಿರಿಸಿದ. ಅ ಸಂದೇಶವನ್ನು ಈ ಕೊಂಡಿಯಲ್ಲೊಮ್ಮೆ ಓದಿ. I’m doing a (free) operating system (just a hobby, won’t be big and professional like gnu) for 386(486) AT clones. This has been...
ಸೈಕಲ್ ಜಾಥಾ! ಮುಕ್ತ ತಂತ್ರಾಂಶ, ಬೆಂಗಳೂರಿನ ರಸ್ತೆಗಳು ಮತ್ತು ಪರಿಸರಕ್ಕಾಗಿ
ಇಂದು ಸಂಜೆ ೭ ಘಂಟೆಗೆ ಬಿ.ಬಿ.ಎಂ.ಪಿ ಆಫೀಸ್ ನಿಂದ ಎಂ.ಜಿ ರಸ್ತೆ ವರೆಗೆ ಸೈಕಲ್ ನಲ್ಲಿ ಸಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮ. ಜೊತೆಗೆ ಬೆಂಗಳೂರಿನ ಒಂದು ಅವಿಭಾಜ್ಯ ಅಂಗವೇ ಆಗಿರುವ ರಸ್ತೆ ಬದಿಯ ಮಾರಾಟಗಾರರಿಗೆ ಬೆಂಬಲವಾಗಿ, ಪೆಟ್ರೋಲ್ ವಾಹನಗಳ ಬದಲಿಯಾಗಿ ಸೈಕಲ್ ಬಳಸಲು...
ಇವನ್ನೂ ಓದಿ
Related
ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ
ರೆಡ್‌ಹ್ಯಾಟ್ ಆಧಾರಿತ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯದ ಗ್ನು/ಲಿನಕ್ಸ್ ಆವೃತ್ತಿ ಫೆಡೋರ ತನ್ನ ೧೬ನೇ ಅವತರಣಿಕೆಯನ್ನು ಬಿಡುಗಡೆ ಮಾಡಿದೆ. ವರ್ನೆ (Verne) ಎಂಬ ನಾಮಾಂಕಿತಗೊಂಡಿರುವ ಈ ಅವತರಣಿಕೆಯನ್ನು ಯುನಿಕ ಮತ್ತು C ಕಂಪ್ಯೂಟರ್ ಭಾಷೆಯ ಜನಕರಲ್ಲೊಬ್ಬರಾದ ಡೆನಿಸ್ ರಿಚಿ ಗೆ ಸಮರ್ಪಿಸಲಾಗಿದೆ. ಡೆಸ್ಕ್ಟಾಪ್ ಮತ್ತು...
ಮುಕ್ತ ತಂತ್ರಾಂಶಗಳಿಂದ ೭-೮ ಕೋಟಿ ಉಳಿತಾಯ ಮಾಡಿದ ಕೇರಳ ವಿದ್ಯುತ್ ನಿಗಮ
ಮುಕ್ತ ತಂತ್ರಾಂಶದ ಬಳಕೆ ಐ.ಟಿ ಕಂಪೆನಿಗಳ ಜೊತೆಗೆ ಶಾಲೆಗಳು, ಕಾಲೇಜು ಮತ್ತು ಸರ್ಕಾರೀ ಒಡೆತನದ ನಿಗಮಗಳಿಗೂ ಹಬ್ಬಿರುವುದು ಇತ್ತೀಚೆಗೆ ಸಾಮಾನ್ಯ ಸುದ್ದಿ. ಜೊತೆಗೆ ಸರ್ಕಾರವೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವನ್ನು ಉಪಯೋಗಿಸಿಕೊಂಡು ಸಿದ್ದವಾಗಿರುವ ಆಕಾಶ್ ಕಡಿಮೆ ಬೆಲೆಯ ಟ್ಯಾಬ್ಲೆಟ್ ಕೂಡ ಬಿಡುಗಡೆ ಮಾಡಿದ್ದನ್ನು...
೩ಡಿ ಗ್ರಾಫಿಕ್ಸ್ ಗೆ ಬ್ಲೆಂಡರ್ ೨.೬೦
೩ಡಿ ಆಯಾಮದ ಚಿತ್ರಗಳನ್ನು ತಯಾರಿಸಲು ಉಪಯೋಗಿಸುವ ಮುಕ್ತ ತಂತ್ರಾಂಶ ಬ್ಲೆಂಡರ್‌ನ ಹೊಸ ಆವೃತ್ತಿ ೨.೬೦ ಬಿಡುಗಡೆಗೊಂಡಿದೆ. ಇದು ೩ಡಿ ಆಡಿಯೋವನು ೩ಡಿ ಬ್ಲೆಂಡರ್‌ನ ಚಿತ್ರದ ತುಣುಕುಗಳ ಮೇಲೆ ಇಡಲು ಈಗ ಅವಕಾಶ ಕಲ್ಪಿಸಿದೆ. ಇದರ ಜೊತೆಗೆ ತನ್ನ ಗೇಮ್ ಎಂಜಿನ್‌ನ ಹೊರ ಮತ್ತು ಒಳ ಕಾರ್ಯತಂತ್ರಗಳಲ್ಲೂ ಕೂಡ ಕೆಲವೊಂದು ಹೊಸ...




ನಿಮ್ಮ ಪ್ರತಿಕ್ರಿಯೆಗಳು