ಅರಿವಿನ ಅಲೆಗಳು ೨೦೧೨

ಅರಿವಿನ ಅಲೆಗಳು ೨೦೧೨

ಸಂಚಯದ ‘ಅರಿವಿನ ಅಲೆಗಳು’ ಕಾರ್ಯಕ್ರಮದ ಮೂಲಕ ಮತ್ತೊಂದಿಷ್ಟು ಅರಿವಿನ ಹರಿವು ಸಾಧ್ಯವಾಗಿದೆ. ೧೦ ಜನ ಸ್ನೇಹಿತರು ಕನ್ನಡಿಗರೊಂದಿಗೆ ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ. https://arivu.sanchaya.net/ebook ಮೂಲಕ ಈ ಇ-ಪುಸ್ತಕವನ್ನು ಪಡೆದುಕೊಳ್ಳಬಹುದು. ಜೊತೆಗೆ ಅರಿವಿನ ಅಲೆಗಳು ಇ-ಪುಸ್ತಕವನ್ನು ಈಗ...

UEFI ಬಗ್ಗೆ ರಿಚರ್ಡ್ ಸ್ಟಾಲ್‌ಮನ್ ಕಡೆಗೂ ಬಾಯ್ಬಿಟ್ಟಿದ್ದಾರೆ

UEFI ಬಗ್ಗೆ ಲಿನಕ್ಸಾಯಣದಲ್ಲಿ ಈಗಾಗಲೇ ಓದಿದ್ದೀರಿ. ಆದರೆ ಮೈಕ್ರೋಸಾಫ್ಟ್ ಕಂಪೆನಿ ಬಳಕೆದಾರರು ಈ ಹೊಸ ಬಯೋಸ್‌ನ ಕೀ ಅನ್ನು ವಿಂಡೋಸ್ ಆವೃತ್ತಿ ೮ ನ್ನು ಬಳಸುವ ARM ಪ್ರಾಸೆಸರ್‌ಗಳಲ್ಲಿ ಬದಲಿಸಲಾಗದಂತೆ ಮಾಡಲು, ಪ್ರಾಸೆಸರ್ ಉತ್ಪನ್ನ ಮಾಡುವ ಕಂಪೆನಿಗಳ ಮೇಲೆ ಒತ್ತಡ ಹೇರುತ್ತಿದೆ. ಲಿನಕ್ಸ್ ನಲ್ಲಿ ಸುರಕ್ಷಿತ ಬೂಟಿಂಗ್‌ಬಗ್ಗೆ...

0xB16B00B5 ಮತ್ತು ಮೈಕ್ರೋಸಾಫ್ಟ್

ಲಿನಕ್ಸ್ ಕರ್ನೆಲ್‌ ಅನ್ನು  ಮೈಕ್ರೋಸಾಫ್ಟ್‌ನ ಹೈಪರ್‌ವಿ ವರ್ಚುಅಲೈಸೇಷನ್ ತಂತ್ರಾಂಶಕ್ಕೆ ಸೇರಿಸುವ ಕೋಡ್‌ನಲ್ಲಿದ್ದ ಅಸಭ್ಯ ಪದ  hex ಕೋಡ್‌ನಲ್ಲಿದ್ದದ್ದನ್ನು ಲಿನಕ್ಸ್ ಕರ್ನೆಲ್ ಡೆವೆಲಪರ್ ಮತ್ತು ಬ್ಲಾಗರ್ ಮ್ಯಾಥ್ಯೂ ಗ್ಯಾರೆಟ್ ಬೆಳಕಿಗೆ ತಂದಿದ್ದಾರೆ. 0xB16B00B5 ಎಂಬ ಈ ಪದ ‘BIG BOOBS’ ಎಂದು...
ದೇವಕಣ – ಹಿಗ್ಸ್ ಬೋಸನ್ ಗೂ ಬೇಕಿತ್ತು ಗ್ನು/ಲಿನಕ್ಸ್

ದೇವಕಣ – ಹಿಗ್ಸ್ ಬೋಸನ್ ಗೂ ಬೇಕಿತ್ತು ಗ್ನು/ಲಿನಕ್ಸ್

CERN ನ ವಿಜ್ಞಾನಿಗಳು ಜಿನೀವಾದಲ್ಲಿ Higgs boson (ದೇವಕಣ) ಇರುವಿಕೆಯನ್ನು ದೃಡಪಡಿಸಿದ್ದನ್ನೂ, ಅದರ ಬಗ್ಗೆ ಹತ್ತು ಹಲವಾರು ಲೇಖನಗಳ ಮೂಲಕ ಓದಿರುತ್ತೀರಿ. ವಿಶ್ವದ ಸೃಷ್ಟಿಯ ಬಗ್ಗೆ ಬೆಳಕು ಚೆಲ್ಲುವಲ್ಲಿ ಈ ಪ್ರಯೋಗ ಬಹುಮುಖ್ಯದ್ದು ಎನ್ನಬಹುದು. “ಬಿಗ್‌ಬ್ಯಾಂಗ್ ಸ್ಪೋಟದ ನಂತರ ವಿಶ್ವದ ಉಗಮಕ್ಕೆ ಮೂಲ ಕಾರಣವಾದ ಅಣುಗಳಿಗೆ...
ಕನ್ನಡ ವಿಕಿಪೀಡಿಯಕ್ಕೆ ೯ರ ಸಂಭ್ರಮ

ಕನ್ನಡ ವಿಕಿಪೀಡಿಯಕ್ಕೆ ೯ರ ಸಂಭ್ರಮ

ಸ್ವತಂತ್ರವಾಗಿ ಜ್ಞಾನವನ್ನು ಹಂಚಿಕೊಳಲು ಇರುವ ವಿಶ್ವಕೋಶ ವಿಕಿಪೀಡಿಯ(https://wikipedia.org). ನಿಮಗೆ ಈ ಮೊದಲೇ ತಿಳಿಯದಿದ್ದರೆ, ಕನ್ನಡದಲ್ಲೂ ಇದರ ಆವೃತ್ತಿ ಲಭ್ಯವಿದೆ. ೧೨ ಸಾವಿರದಷ್ಟು ಲೇಖನಗಳು ನನ್ನ ಹಾಗೂ ನಿಮ್ಮಂತಹವರ ಶ್ರಮದಿಂದ ಕನ್ನಡ ವಿಕಿಪೀಡಿಯದಲ್ಲಿ ಲಭ್ಯವಿದೆ. ಸಮುದಾಯದ ಹಾಗು ಮಾನವನ ಒಳಿತಿಗೆ ಜಿಮ್ಮಿ ವೇಲ್ಸ್...