ಲಿನಕ್ಸಾಯಣ – ೩೨ – ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

ಲಿನಕ್ಸಾಯಣ – ೩೨ – ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

ಲಿನಕ್ಸ್ ನ ಟರ್ಮಿನಲ್ ಬಳಸಿದ್ದೀರಲ್ಲವೆ? (Applications -> Accessories -> Terminal) ಹೌದು ವಿಂಡೋಸ್ ನಲ್ಲಿನ ಡಾಸ್ (Dos) ಪ್ರಾಂಪ್ಟ್ ನಂತಹದ್ದು. ಇಲ್ಲಿ ls ಎಂದು ಟೈಪ್ ಮಾಡಿದರೆ, ನಿಮಗೆ ಫೈಲ್ ಮತ್ತು ಡೈರೆಕ್ಟರಿಗಳನ್ನ ಪಟ್ಟಿ ಮಾಡಿ ತೋರಿಸುತ್ತದೆ. ಆದ್ರೆ ಅದನ್ನ ಉಲ್ಟಾ ಅಂದ್ರೆ sl ಅಂತ ಟೈಪ್ ಮಾಡಿದ್ರೆ...
ಲಿನಕ್ಸಾಯಣ – ೩೦ – ಸ್ಟೆಲ್ಲೇರಿಯಂ – ಖಗೋಳಕ್ಕೊಂದು ಕಿಟಕಿ

ಲಿನಕ್ಸಾಯಣ – ೩೦ – ಸ್ಟೆಲ್ಲೇರಿಯಂ – ಖಗೋಳಕ್ಕೊಂದು ಕಿಟಕಿ

Stellarium – ಸ್ಟೆಲ್ಲೇರಿಯಂ  ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡ್ಕೊಂಡ್ರೆ ಖಗೋಳವನ್ನ ನಿಮ್ಮ ಕಂಪ್ಯೂಟರಿನ ಪರದೆಯ ಮೇಲೆ ಕಾಣಬಹುದು. ಹೌದು, ಗ್ರಹಗಳು, ಧೂಮಕೇತು, ನಕ್ಷತ್ರಗಳು, ಗೆಲಾಕ್ಸಿ, ಇತರೆ ಆಕಾಶ ಕಾಯಗಳು, ಹೀಗೆ ಹತ್ತು ಹಲವಾರು ಖಗೋಳಶಾಸ್ತ್ರದ ವಿಷಯಗಳನ್ನ ಇದು ನಮಗೆ ತಿಳಿಸ್ತದೆ. ಒಂದೆರಡು ಉದಾಹರಣೆಗಳನ್ನ ಕೊಡಲೆ?...
ಲಿನಕ್ಸಾಯಣ – ೨೭ – ಇದು ಲೈಫ್ ರಿಯಾ

ಲಿನಕ್ಸಾಯಣ – ೨೭ – ಇದು ಲೈಫ್ ರಿಯಾ

ಲೈಫ್ ರಿಯಾ ಬಗ್ಗೆ ತಿಳಿದು ಕೊಳ್ಳಲಿಕ್ಕೆ ನೀವೆಲ್ಲಾ ರೆಡಿ ತಾನೆ? ಅಂತರ್ಜಾಲದಲ್ಲಿ ಈ ದಿನಗಳು ಅಂತಂದ್ರೆ ನೂರಾರು ವಿಷಯಗಳನ್ನ ಹತ್ತಾರು ಸಾವಿರ ತಾಣಗಳ ಮೂಲಕ ಹುಡುಕಿ ಹೆಕ್ಕಿ ತೆಗೆಯುವ ಕಾಲ. ಈಗ ನಮಗಿಷ್ಟವಿರೋ ವಿಷಯಗಳ ಬ್ಲಾಗ್ ಗಳು, ವೆಬ್ ಸೈಟ್ಗಳು ಎಷ್ಟಿವೆ ಅಂತಂದ್ರೆ  ಎಲ್ಲರೂ ನೂರು ನೂರೈವತ್ತು ಕೊಂಡಿಗಳನ್ನ  ಬುಕ್...
ಲಿನಕ್ಸಾಯಣ – ೨೬ – ಲಿನಕ್ಸ್ ಅಪ್ಡೇಟ್

ಲಿನಕ್ಸಾಯಣ – ೨೬ – ಲಿನಕ್ಸ್ ಅಪ್ಡೇಟ್

ವಿಂಡೋಸ್ ಅಪ್ಡೇಟ್ ಬಗ್ಗೆ ಗೊತ್ತಿರಬೇಕಲ್ವಾ ನಿಮಗೆ. ಅದೇ ರೀತಿ ಲಿನಕ್ಸ್ ಕೂಡ ಅಪ್ಡೇಟ್ ಮಾಡ್ಕೋ ಬಹುದು ಗೊತ್ತಾ? System -> Administration -> Update Manager ನತ್ತ ಒಮ್ಮೆ ಕಣ್ಣಾಡಿಸಿ. ಉಬುಂಟು ತಂಡ ಆಗಿಂದಾಗ್ಯೆ ಸೆಕ್ಯೂರಿಟಿ ಅಪ್ಡೇಟ್ಗಳು, ತಂತ್ರಾಂಶದ ಅಪ್ಡೇಟ್ ಗಳನ್ನ ನಿಮ್ಮ ಮುಂದಿಡುತ್ತದೆ. ನಿಮ್ಮ ಉಬುಂಟು...
ಲಿನಕ್ಸಾಯಣ – ೧೮ – ನೆಟ್ವರ್ಕಿಂಗ್ ಭಾಗ -೨ – BSNL BroadBand ಹ್ಯಾಗೆ ಉಪಯೋಗಿಸೋದು?

ಲಿನಕ್ಸಾಯಣ – ೧೮ – ನೆಟ್ವರ್ಕಿಂಗ್ ಭಾಗ -೨ – BSNL BroadBand ಹ್ಯಾಗೆ ಉಪಯೋಗಿಸೋದು?

ಮೊದಲ ಸಲ ನೆಟ್ವರ್ಕಿಂಗ್ ಬಗ್ಗೆ ಹೇಳಿದಾಗ Static ಮತ್ತು DHCP ವಿಧಾನ ಉಪಯೋಗಿಸಿ ಕೊಂಡು ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ ಹ್ಯಾಗೆ ಕಾನ್ಫಿಗರ್ ಮಾಡೋದು ಅಂತ ಹೇಳಿದ್ದೆ. ಕೆಲವರು ಬ್ರಾಡ್ಬ್ಯಾಂಡ್ ಉಪಯೋಗಿಸ ಬೇಕಾದ್ರೆ ಕೂಡ ಲಾಗಿನ್ ಐ.ಡಿ ಮತ್ತು ಪಾಸ್ವರ್ಡ್ ಕೊಡ ಬೇಕಾಗತ್ತೆ. ಅಂತಹವರು ಹ್ಯಾಗೆ ಉಬುಂಟುವಿನಲ್ಲಿ ಇದನ್ನ ಮಾಡ...