ಸಾಮಾನ್ಯ ಜ್ಞಾನ
ಎಲ್ಲಾ ಸರಿ, ಉಬುಂಟು ಹಾಕಿ ಕೊಂಡಿದ್ದಾಯಿತು. ಇದುವರೆಗೆ ಬರೀ ಕನ್ನಡದಲ್ಲಿ ಟೈಪ್ ಮಾಡಿದ್ದಾಯಿತು. ನನ್ನ ಗಣಕತೆರೆ(Desktop)ನಲ್ಲಿರೋ ಮೆನು, ಇತ್ಯಾದಿ, ಸೂಚನೆ ಸಲಗೆಗಳು, ದಿನಾಂಕ ಇತ್ಯಾದಿ ಕನ್ನಡದಲ್ಲಿ ಬರೋದಿಲ್ಲವೆ? ಬರತ್ತೆ, ನಿಮ್ಮ ಉಬುಂಟುವಿನ ಮೆನು System -> Administration ನಲ್ಲಿ Language Support ಆಯ್ಕೆ...
ಸಾಮಾನ್ಯ ಜ್ಞಾನ
ಬಯೋಸ್ ಬಗ್ಗೆ ಓದ್ಲಿಕ್ಕೆ ಹೇಳಿದ್ದೆ, ನಿಮ್ಮ ಹೋಮ್ವರ್ಕ್ ಮುಗ್ಸಿದ್ರಾ? ಇರಲಿ ಅದರ ಬಗ್ಗೆ ಆಮೇಲೆ ಚಿಂತಿಸುವ. ಈಗ ಮುಂದೆ ಓದಿ. ಕಂಪ್ಯೂಟರ್ ಕಂಡುಹಿಡಿದ ದಿನಗಳಿಂದಲೂ ಅದನ್ನ ಚಾಲನೆಗೊಳಿಸುವ ವಿಧಾನಗಳಲ್ಲಿ ಅನೇಕ ಬದಲಾವಣೆಗಳು ಬಂದಿವೆ. ಪೇಪರ್, ಸ್ವಿಚ್ ಇತರೇ ಮಾಧ್ಯಮಗಳನ್ನ ಫೀಡ್ ಮಾಡುವ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಚಾಲನೆ...
ಸಾಮಾನ್ಯ ಜ್ಞಾನ
ಉಬುಂಟು ಸಿ.ಡಿ ನಿಮಗೆ ಸಿಕ್ತಾ? ನಿಮ್ಮ ಕಂಪ್ಯೂಟರಿನಿಲ್ಲಿ ಉಪಯೋಗಿಸಲಿಕ್ಕೆ ಸಾದ್ಯ ಆಯ್ತಾ? ಬಹಳಷ್ಟು ಜನರಿಗೆ ಸಾಧ್ಯವಾಗಿರಲಿಕ್ಕಿಲ್ಲ ಅಲ್ವೇ? ಲಿನಕ್ಸ ಸಿ.ಡಿ ಯನ್ನೇನೊ ಉಪಯೋಗಿಸಿ ಕಂಪ್ಯೂಟರ್ ಚಾಲನೆ ಮಾಡ್ಲಿಕ್ಕೇನೋ ಹೇಳಿದ್ದೆ. ಆದ್ರೆ ಹ್ಯಾಗೆ ಅಂತ ಹೇಳಲಿಲ್ಲ. ಅದಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ. ಸಿ.ಡಿ ಉಪಯೋಗಿಸೋದು ಹೇಗೆ...
ಸಾಮಾನ್ಯ ಜ್ಞಾನ
ನಮಸ್ಕಾರ ಸರ್, ನಾನೊಂದು ಕಂಪ್ಯೂಟರ್ ತಗೊಬೇಕಂತಿದೀನಿ ಸ್ವಲ್ಪ ಸಹಾಯ ಮಾಡ್ತೀರಾ? ಅದೇನೋ ವಿಂಡೋಸ್ ಅಂತೆಲ್ಲಾ ನಮ್ಮುಡ್ಗ ಹೇಳ್ತಿದ್ದಾ ನಿಮ್ ಹತ್ರ ಇದ್ಯಾ? ಸ್ವಲ್ಪ ಅದನ್ನ ಕಾಪಿ ಮಾಡಿಕೊಡ್ತೀರಾ? ನಮ್ಮ ಕಂಪ್ಯೂಟರ್ ಖರೀದಿ ಶುರು ಆಗೋದು ಇಲ್ಲಿಂದ. ನೀವೂ ಹೀಗೇ ಮಾಡಿದ್ದಿರ ಬಹುದು ಅಲ್ವೇ? ಏನೇ ಕೆಲಸಕ್ಕೆ ಕೈ ಹಾಕ್ಲಿಕ್ಕೆ ಮೊದ್ಲು,...
ಸಾಮಾನ್ಯ ಜ್ಞಾನ
ಲಿನಕ್ಸ್ ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ. ಆದ್ರೆ ಲಿನಕ್ಸ ಅನ್ನ ಉಪಯೋಗಿಸ್ಲಿಕ್ಕೆ ಒಮ್ಮೆ ಶುರು ಮಾಡಿ ನೋಡಿ. ಪ್ರಶ್ನೆಗಳಿವೆಯೆ? ಸಂಪದಕ್ಕೆ ಒಂದು ಚರ್ಚೆಯ ವಿಷಯವನ್ನ ಸೇರಿಸಿ. ನಿಮಗೆ ಅರ್ಥವಾಗುವ ಹಾಗೆ, ಲಿನಕ್ಸ್ ಉಪಯೋಗದ ಬಗ್ಗೆ ತಿಳಿಸುವ. ಲಿನಕ್ಸಾಯಣ ನಿಮ್ಮಲ್ಲಿಗೆ ಲಿನಕ್ಸಿನ ಎಷ್ಟೋ ವಿಷಯಗಳನ್ನ ಕನ್ನಡದಲ್ಲಿ ತರುವ ಒಂದು...
ನಿಮ್ಮ ಪ್ರತಿಕ್ರಿಯೆಗಳು