ಉಬುಂಟುವಿನ ಹೊಸ ಆವೃತ್ತಿ ೧೦.೧೦ ಮ್ಯಾವರಿಕ್ ಮೀರ್ಕತ್ ಈಗ ಲಭ್ಯವಿದೆ. ನಿಮ್ಮ ಉಬುಂಟು ೧೦.೦೪ ಆಗಿದ್ದರೆ ಅದನ್ನು ಸುಲಭವಾಗಿ ೧೦.೧೦ಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದು. ಈ ಕೆಳಕಂಡ ಕಮ್ಯಾಂಡುಗಳನ್ನುಟರ್ಮಿನಲ್ ನಲ್ಲಿ ಉಪಯೋಗಿಸುವುದರಿಂದ ಅಪ್ಗ್ರೇಡ್ ಸುಲಭ ಸಾಧ್ಯ. sudo aptitude update sudo aptitude upgrade sudo...
ಸಾಮಾನ್ಯ ಜ್ಞಾನ
ತಾಂತ್ರಿಕ ಪದಗಳ ಬಳಕೆ
ತಾಂತ್ರಿಕ ಪದಗಳ ಬಳಕೆ ತಂತ್ರಜ್ಞಾನಕ್ಕೆ ಸಂಭಂದ ಪಟ್ಟ ಲೇಖನಗಳಲ್ಲಿ ಪುಸ್ತಕಗಳಲ್ಲಿ ಸರ್ವೇಸಾಮಾನ್ಯ ಅಥವಾ ಅನಿವಾರ್ಯ. ತಂತ್ರಜ್ಞಾನದ ನಿಜ ಅರ್ಥ ತಿಳಿಯಲು ಏನೇನೆಲ್ಲಾ ಕಸರತ್ತು ಮಾಡಬೇಕಲ್ಲವೇ? ಇಲ್ಲಿದೆ ಅದಕ್ಕೊಂದು ಪಟ್ಟಿ. ಇದು ನಿಮಗೆ ಲಿನಕ್ಸ್ ಕಲಿಯುವಾಗ ಮಾರ್ಗದರ್ಶಿಯಾಗಬಲ್ಲದು. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ...
ಲಿನಕ್ಸ್ ಗ್ನು ಜಿ.ಪಿ.ಎಲ್ ನಡಿ ಬಂದ ಬಗೆ
ಲಿನಸ್ ಟೋರ್ವಾಲ್ಡ್ಸ್ ಮೊದಲು ಲಿನಕ್ಸ್ ಕರ್ನೆಲ್ ಅನ್ನು ಅದರದ್ದೇ ಲೈಸೆನ್ಸ್ ನಡಿ ಬಿಡುಗಡೆ ಮಾಡಿದ. ಇದು ಲಿನಕ್ಸ್ ಕರ್ನೆಲ್ ಅನ್ನು ವ್ಯಾವಹಾರಿಕ ಉದ್ದೇಶಗಳಿಗೆ ಬಳಸುವುದನ್ನು ತಡೆಹಿಡಿದಿತ್ತು. ಲಿನಕ್ಸ್ ಕರ್ನೆಲ್ ಜೊತೆ ಬಳಸ ಬೇಕಾದ ತಂತ್ರಾಂಶ ಗ್ನು ಯೋಜನೆಯ ಮೂಲಕ ಅಭಿವೃದ್ದಿಗೊಂಡ ತಂತ್ರಾಂಶಗಳಾಗಿದ್ದು, ಅವು ಗ್ನು ಜನರಲ್...
UEFI – ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..
೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ ಆಯುಷ್ಯ ಇಷ್ಟು ದೊಡ್ಡದಿರಬಹುದೆಂದು ಯಾರೂ ಊಹಿಸಿರಲೂ ಇಲ್ಲ, ಜೊತೆಗೆ ಇಂದು ನಿಮ್ಮ ಹೊಸ...
ಉಬುಂಟು: ಹಿಂದೆ – ಮುಂದೆ
ಇದೇನಿದು ಉಬುಂಟು? ಕಂಪ್ಯೂಟರ್ ಕೊಂಡ ತಕ್ಷಣ ಅದನ್ನು ಕೆಲಸ ಮಾಡ್ಲಿಕ್ಕೆ ಬೇಕಾದ ಮುಖ್ಯ ತಂತ್ರಾಂಶ ಅಥವಾ ಆಪರೇಟಿಂಗ್ ಸಿಸ್ಟಂ ಒಂದು ಬೇಕಲ್ವಾ? ಹಾ! ನಮ್ಮ ಪಕ್ಕದ ಮನೆ ಹುಡುಗ ಇದಾನಲ್ಲ ಅವನನ್ನ ಕೇಳಿದ್ರೆ ಆಯ್ತು ಹಾಕಿ ಕೊಡ್ತಾನೆ ಬಿಡು ಅದಕ್ಕೆಲ್ಲಾ ಯಾಕೆ ತಲೆಕೆಡಿಸಿಕೊಳ್ತೀಯಾ? ಇದು ಮನೆಗೆ ಕಂಪ್ಯೂಟರ್ ತಂದ ಎಲ್ಲರ ನಡುವೆ...
ಇವನ್ನೂ ಓದಿ
Related
ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿ
ಇತ್ತೀಚಿನ ದಿನಗಳಲ್ಲಿ ಅತಿವೇಗದ ಇಂಟರ್ನೆಂಟ್ ಭಾರತದಲ್ಲಿ ಲಭ್ಯವಿದೆ. ಇಂಟರ್ನೆಟ್ ಸೌಲಭ್ಯ ಕೊಡುವ ಕಂಪನಿಗಳಿಗೇನೂ ಕಡಿಮೆಯಿಲ್ಲ. ಜೊತೆಗೆ ಹತ್ತಾರು ಆಫರ್ ಗಳು. ಆದಾಗ್ಯೂ ಸಹ ಕೆಲವೊಮ್ಮೆ ನಾವು ಕೊಂಡ ಕನೆಕ್ಷನ್ ಗೂಗಲ್ ಮುಖಪುಟವನ್ನೂ ಕೂಡ ತೆರೆಯಲು ಅಳುತ್ತದೆ. ಈ ಕಂಪೆನಿಗಳ SLA (Service Level Agreement) ಅಥವಾ ಕರಾರಿನ...
ಮಕ್ಕಳೆ ಎಡುಬಂಟು ೧೧.೦೪ ಬಿಡುಗಡೆಗೊಂಡಿದೆ
ಎಡುಬಂಟು, ಉಬುಂಟು ಗ್ನು/ಲಿನಕ್ಸ್ ನ ಮೂಲ ಮಂತವನ್ನೇ ಆಧರಿಸಿ ಶಾಲೆಗಳು, ಮನೆಗೆ ಮತ್ತು ಸಮುದಾಯಗಳಿಗೆಂದೇ ತಯಾರಾದ ಆಪರೇಟಿಂಗ್ ಸಿಸ್ಟಂ. ಬಳಕೆದಾರರಿಗೆ ಇನ್ಸ್ಟಾಲ್ ಮಾಡಲು, ಬಳಸಲು ಸುಲಭವಾಗುವಂತೆ ಇದನ್ನು ಪ್ಯಾಕೇಜ್ ಮಾಡಲಾಗಿದೆ. ‘ನಾವು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಹ್ಯಾಕರ್ಗಳು. ಕಲಿಕೆ ಮತ್ತು ಜ್ಞಾನ....
ನಾವೆಲ್ ಅಟ್ಯಚ್‌ಮೇಟ್ ತೆಕ್ಕೆಗೆ
ನವೆಂಬರ್ ೨೦೧೦ ರಲ್ಲಿ ನಾವೆಲ್ ತಾನು ಅಟ್ಯಾಚ್‌ಮೇಟ್ ತೆಕ್ಕೆಗೆ ಸರಿಯುವುದಾಗಿ ಹೇಳಿದ್ದರೂ ಕಳೆದವಾರದವರೆಗೆ ಅದು ನಿಜವಾಗಿರಲಿಲ್ಲ. ಯು.ಎಸ್ ಕಾನೂನು ಇಲಾಕೆಯ ಕೊನೆಯಗಳಿಗೆಯ ಹೊಂದಾಣಿಕೆಗಳಿಂದಾಗಿ ನಾವೆಲ್ ತನ್ನ ವ್ಯಾವಹಾರಿಕ ಸಂಬಂದಗಳಿಗೆ ಅಟ್ಯಾಚ್‌ಮೇಟ್ ನೊಂದಿಗೆ ೨.೨ ಬಿಲಿಯನ್ ಡಾಲರುಗಳ ಒಪ್ಪಂದಕ್ಕೆ ಕೊನೆಗೂ ಸಹಿ ಹಾಕಿದೆ....




ನಿಮ್ಮ ಪ್ರತಿಕ್ರಿಯೆಗಳು