Ubuntu 11.10 ತಂತ್ರಾಂಶವನ್ನು ಡೌನ್ ಲೋಡ್ ಮಾಡಿ ಇನ್ಸಟಾಲ್ ಮಾಡಿದ್ದೇನೆ, ಇದರಲ್ಲಿ MBlaze ಇನ್ಸಟಾಲ್ ಆಗುತ್ತಿಲ್ಲ, ನನ್ನ ಸ್ನೇಹಿತನ ಮನೆಯಲ್ಲಿ BSNL Broadband try ಮಾಡಿದಾಗ ಚೆನ್ನಾಗಿ connect ಆಗುತ್ತೆ. ಏಕೆ? ಮೊಬೈಲ್ ಬ್ರಾಡ್‌ಬ್ಯಾಂಡ್ ನಲ್ಲಿ ಇದು ಕಾಣುತ್ತದೆಯೇ ನೋಡಿ. ಅಪ್ಡೇಟ್ ಮಾಡಿ, ಕರ್ನೆಲ್ ಹೊಸತು ಇದ್ದರೆ...
ಸಾಮಾನ್ಯ ಪ್ರಶ್ನೆಗಳು
ಗೂಗಲ್ ಡಾಕ್ಸ್ ನಂತೆ ಮುಕ್ತ ತಂತ್ರಾಂಶಕ್ಕೆ ಸಂಬಂಧಿಸಿದ ಯಾವುದಾದರೂ ಯೋಜನೆಗಳಿವೆಯೇ?
ಮೊನ್ನೆ ತಾನೇ ಕೇಳಿ ಪಟ್ಟಂತೆ ಲಿಬ್ರೆ ಅಫೀಸ್ ನ ತಂತ್ರಜ್ಞರು ಕೊಲ್ಯಾಬ್ರ ಎಂಬ ಕಂಪೆನಿಯೊಟ್ಟಿಗೆ ಇಂತದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮುಂದೊಮ್ಮೆ ಇಂಟರ್ನೆಟ್ ನಲ್ಲಿಯೇ ಮುಕ್ತ ತಂತ್ರಾಂಶಗಳನ್ನು ಬಳಸಿ ನಿಮ್ಮ ಕಡತಗಳನ್ನು ಎಡಿಟ್ ಮಾಡುವ ಕಾಲ ಖಂಡಿತ...
ಓಪನ್ ಅಫೀಸ್ ಇತ್ತೀಚೆಗೆ ಕಾಣುತ್ತಿಲ್ಲವಲ್ಲ ಏಕೆ?
ಇತ್ತೀಚೆಗೆ ಆರೇಕಲ್ ಕಂಪೆನಿ ಅದನ್ನು ಕೊಂಡ ನಂತರ, ಉಬುಂಟು ಮುಂತಾದ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಓಪನ್ ಆಫೀಸ್ ಬಗ್ಗೆ ಎದ್ದ ಭವಿಷ್ಯದ ಪ್ರಶ್ನೆಗಳಿಂದಾಗಿಯೂ ಹಾಗೂ ಓಪನ್ ಅಫೀಸ್ ಮೇಲೆ ಕೆಲಸ ಮಾಡುತ್ತಿದ ಮುಖ್ಯ ಡೆವೆಲಪರ್‌ಗಳು ಓಪನ್ ಅಫೀಸ್ ನಂತಹ ಯೋಜನೆಗಳು ದೈತ್ಯ ಕಂಪೆನಿಗಳ ಹಣದ ಅಮಿಷದಲ್ಲಿ ಬಲಿಯಾಗುವುದನ್ನು ತಪ್ಪಿಸಲು ಹೊರ...
ಲಿನಕ್ಸ್ ನಲ್ಲಿ ಮೈಕ್ರೋಸಾಫ್ಟ್ ಅಫೀಸಿಗೆ ಇರುವ ಬದಲಿ ತಂತ್ರಾಂಶ ಯಾವುದು?
ಓಪನ್ ಅಫೀಸ್ / ಲಿಬ್ರೆ ಅಫೀಸ್ (Open Office / Libre Office )
ಇಂಟರ್ನೆಟ್ ಡೌನ್ಲೋಡರ್ – ಪೂರ್ಣ ಆವೃತ್ತಿಯನ್ನಾಗಿ ಪರಿವರ್ತಿಸಲು ಯಾವುದಾದರೂ ಸಲಹೆ ಇದೆಯೇ?
ಅದರ ಪೂರ್ಣ ಆವೃತ್ತಿ ಕೊಂಡುಕೊಳ್ಳಿ. ಇಲ್ಲವಾದಲ್ಲಿ ಉಬುಂಟು ಅಥವಾ ಇನ್ಯಾವುದಾದರೂ ನಿಮ್ಮ ನೆಚ್ಚಿನ ಗ್ನು/ಲಿನಕ್ಸ್ ಬಳಸಿ. ಅದರಲ್ಲಿ ಇಂಟರ್ನೆಟ್ ಡೌನ್ಲೋಡರ್ ಕೆಲಸವನ್ನು ಮಾಡಲು ಮುಕ್ತ ತಂತ್ರಾಂಶಗಳ ಆಯ್ಕೆಗಳು...
ಇವನ್ನೂ ಓದಿ
Related
ಅಡಗಿ ಕೆಲಸ ಮಾಡುವ ತಂತ್ರಾಂಶಗಳ ಹುಡುಕಿ
ಕೆಲವೊಂದು ತಂತ್ರಾಂಶಗಳು ಉಬುಂಟುವಿನಲ್ಲಿ ನಮ್ಮ ಕಣ್ಣಿಗೆ ಕಾಣದೆಯೇ ಕೆಲಸ ಮಾಡುತ್ತಿರುತ್ತವೆ. ಪರದೆಯ ಬಲಭಾಗದಲ್ಲಿ ಕಾಣುವ ಸಿಸ್ಟಂ ಕಾನ್ಫಿಗರೇಷನ್ ಮೆನು ಕ್ಲಿಕ್ ಮಾಡಿ 'Startup Applications' ಅಯ್ಕೆಗಳನ್ನು ಬಳಸಿದರೂ, ಕೆಲವೊಂದು ತಂತ್ರಾಂಶಗಳು ನಮ್ಮ ಕಣ್ಣಿಗೆ ಬೀಳದೆ ಹೋಗಬಹುದು. ಇಂತಹ ತಂತ್ರಾಂಶಗಳನ್ನು Startup...
ಪಿಡಿಎಫ್ ಪ್ರತಿಗಳನ್ನು ಒಟ್ಟು ಮಾಡುವುದು ಹೇಗೆ?
pdfunite ಕಮ್ಯಾಂಡ್ ಬಳಸಿ. ಉದಾಹರಣೆಗೆ:- file1.pdf ಮತ್ತು file2.pdf ಗಳನ್ನು ಒಟ್ಟುಗೂಡಿಸಲು ಈ ಕೆಳಗಿನ ಕಮ್ಯಾಂಡ್ ಬಳಸಿದರಾಯ್ತು. # pdfunite file1.pdf fiel2.pdf result.pdf ಇಲ್ಲಿ result.pdf ಒಟ್ಟುಗೊಂಡ ಪ್ರತಿ ಆಗಿರುತ್ತದೆ....
ಉಬುಂಟುವಿನಲ್ಲಿ ಗೆಸ್ಟ್ ಸೆಷನ್ ನಿರ್ಬಂಧಿಸುವುದು ಹೇಗೆ?
ಉಬುಂಟುವಿನಲ್ಲಿ ಲಾಗಿನ್ ಆಗುವಾಗ, ನಿಮ್ಮ ಹೆಸರಿನ ಕೆಳಗೆ 'Guest' ಎಂಬ ಹೆಸರಿನ ಬಳಕೆದಾರನನ್ನೂ ಕಾಣುತ್ತೀರಲ್ಲವೇ? ಅದನ್ನು ಎಂದಾದರು ಕ್ಲಿಕ್ ಮಾಡಿ ನೋಡಿದ್ದೀರಾ? ಕ್ಲಿಕ್ ಮಾಡಿದ್ದೇ ಆದಲ್ಲಿ, ಪಾಸ್‌ವರ್ಡ್ ಇಲ್ಲದೆಯೇ ಯಾರು ಬೇಕಾದರೂ ನಿಮ್ಮ ಕಂಪ್ಯೂಟರಿನಲ್ಲಿ ಇದರ ಮೂಲಕ ಕೆಲಸ ಮಾಡಬಹುದು. ಸುರಕ್ಷೆಯ ವಿಚಾರವಾಗಿ ನಾವು...




ನಿಮ್ಮ ಪ್ರತಿಕ್ರಿಯೆಗಳು