UEFI ಬಗ್ಗೆ ಲಿನಕ್ಸಾಯಣದಲ್ಲಿ ಈಗಾಗಲೇ ಓದಿದ್ದೀರಿ. ಆದರೆ ಮೈಕ್ರೋಸಾಫ್ಟ್ ಕಂಪೆನಿ ಬಳಕೆದಾರರು ಈ ಹೊಸ ಬಯೋಸ್‌ನ ಕೀ ಅನ್ನು ವಿಂಡೋಸ್ ಆವೃತ್ತಿ ೮ ನ್ನು ಬಳಸುವ ARM ಪ್ರಾಸೆಸರ್‌ಗಳಲ್ಲಿ ಬದಲಿಸಲಾಗದಂತೆ ಮಾಡಲು, ಪ್ರಾಸೆಸರ್ ಉತ್ಪನ್ನ ಮಾಡುವ ಕಂಪೆನಿಗಳ ಮೇಲೆ ಒತ್ತಡ ಹೇರುತ್ತಿದೆ. ಲಿನಕ್ಸ್ ನಲ್ಲಿ ಸುರಕ್ಷಿತ ಬೂಟಿಂಗ್‌ಬಗ್ಗೆ...
ಸುದ್ದಿ
0xB16B00B5 ಮತ್ತು ಮೈಕ್ರೋಸಾಫ್ಟ್
ಲಿನಕ್ಸ್ ಕರ್ನೆಲ್ ಅನ್ನು ಮೈಕ್ರೋಸಾಫ್ಟ್‌ನ ಹೈಪರ್‌ವಿ ವರ್ಚುಅಲೈಸೇಷನ್ ತಂತ್ರಾಂಶಕ್ಕೆ ಸೇರಿಸುವ ಕೋಡ್‌ನಲ್ಲಿದ್ದ ಅಸಭ್ಯ ಪದ hex ಕೋಡ್‌ನಲ್ಲಿದ್ದದ್ದನ್ನು ಲಿನಕ್ಸ್ ಕರ್ನೆಲ್ ಡೆವೆಲಪರ್ ಮತ್ತು ಬ್ಲಾಗರ್ ಮ್ಯಾಥ್ಯೂ ಗ್ಯಾರೆಟ್ ಬೆಳಕಿಗೆ ತಂದಿದ್ದಾರೆ. 0xB16B00B5 ಎಂಬ ಈ ಪದ 'BIG BOOBS' ಎಂದು...
ದೇವಕಣ – ಹಿಗ್ಸ್ ಬೋಸನ್ ಗೂ ಬೇಕಿತ್ತು ಗ್ನು/ಲಿನಕ್ಸ್
CERN ನ ವಿಜ್ಞಾನಿಗಳು ಜಿನೀವಾದಲ್ಲಿ Higgs boson (ದೇವಕಣ) ಇರುವಿಕೆಯನ್ನು ದೃಡಪಡಿಸಿದ್ದನ್ನೂ, ಅದರ ಬಗ್ಗೆ ಹತ್ತು ಹಲವಾರು ಲೇಖನಗಳ ಮೂಲಕ ಓದಿರುತ್ತೀರಿ. ವಿಶ್ವದ ಸೃಷ್ಟಿಯ ಬಗ್ಗೆ ಬೆಳಕು ಚೆಲ್ಲುವಲ್ಲಿ ಈ ಪ್ರಯೋಗ ಬಹುಮುಖ್ಯದ್ದು ಎನ್ನಬಹುದು. "ಬಿಗ್‌ಬ್ಯಾಂಗ್ ಸ್ಪೋಟದ ನಂತರ ವಿಶ್ವದ ಉಗಮಕ್ಕೆ ಮೂಲ ಕಾರಣವಾದ ಅಣುಗಳಿಗೆ ಒಂದು...
ಕನ್ನಡ ವಿಕಿಪೀಡಿಯಕ್ಕೆ ೯ರ ಸಂಭ್ರಮ
ಸ್ವತಂತ್ರವಾಗಿ ಜ್ಞಾನವನ್ನು ಹಂಚಿಕೊಳಲು ಇರುವ ವಿಶ್ವಕೋಶ ವಿಕಿಪೀಡಿಯ(https://wikipedia.org). ನಿಮಗೆ ಈ ಮೊದಲೇ ತಿಳಿಯದಿದ್ದರೆ, ಕನ್ನಡದಲ್ಲೂ ಇದರ ಆವೃತ್ತಿ ಲಭ್ಯವಿದೆ. ೧೨ ಸಾವಿರದಷ್ಟು ಲೇಖನಗಳು ನನ್ನ ಹಾಗೂ ನಿಮ್ಮಂತಹವರ ಶ್ರಮದಿಂದ ಕನ್ನಡ ವಿಕಿಪೀಡಿಯದಲ್ಲಿ ಲಭ್ಯವಿದೆ. ಸಮುದಾಯದ ಹಾಗು ಮಾನವನ ಒಳಿತಿಗೆ ಜಿಮ್ಮಿ ವೇಲ್ಸ್...
ಹಂಬಲ್ ಬಂಡಲ್ – ಉಬುಂಟುವಿನಲ್ಲಿ
ಕೆನಾನಿಕಲ್ ಕಂಪೆನಿ ಹಂಬಲ್ ಬಂಡಲ್ ವಿ ಆಟಗಳನ್ನು ಉಬುಂಟು ಸಾಫ್ಟ್‌ವೇರ್ ಸೆಂಟರಿನಲ್ಲಿ ಲಭ್ಯವಾಗುವಂತೆ ಮಾಡಿದೆ. ಉಬುಂಟು ಬಳಕೆದಾರರು ಕಂಪ್ಯೂಟರ್ ಆಟಗಳನ್ನು Humble Bundle ನಿಂದ ಕೊಂಡಲ್ಲಿ, ಸುಲಭವಾಗಿ ಹಾಗೂ ಸುರಕ್ಷಿತವಾಗಿ ಅದನ್ನು ತಮ್ಮ ಉಬುಂಟು ಸಿಸ್ಟಂನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಹಂಬಲ್ ಬಂಡಲ್ ನಲ್ಲಿನ ಆಟಗಳ...
ಇವನ್ನೂ ಓದಿ
Related
ವ್ಯಾವಹಾರಿಕ ಕಂಪ್ಯೂಟರ್ ಬಳಕೆದಾರರ ವರದಿ ೨೦೧೩
ಐ.ಟಿ ಉದ್ಯಮದಲ್ಲಿ ಲಿನಕ್ಸ್ ಮತ್ತು ಸಂಬಂಧಿತ ಸಾಫ್ಟೇರ್ ಬಳಕೆ ವಿಶ್ವದ ಅತಿದೊಡ್ಡ ಕಂಪೆನಿಗಳಲ್ಲಿ ಹೆಚ್ಚುತ್ತಲೇ ಇದೆ. ಲಿನಕ್ಸ್ ಫೌಂಡೇಶನ್, Yeoman ಟೆಕ್ನಾಲಜಿ ಗೂಪ್ ಜೊತೆಗೂಡಿ ಸಿದ್ದಪಡಿಸಿರುವ ೨೦೧೩ರ ವ್ಯಾವಹಾರಿಕ ಕಂಪ್ಯೂಟರ್ ಬಳಕೆದಾರರ ವರದಿ ಇದರತ್ತ ಬೆಳಕು ಚೆಲ್ಲುತ್ತದೆ. ಈ ವರದಿಯ ಸಂಪೂರ್ಣ ವಿವರದ ಕೊಂಡಿ...
ಅರಿವಿನ ಅಲೆಗಳು ಮತ್ತೆ ಬರುತ್ತಿದೆ…
ಅರಿವಿನ ಅಲೆಗಳನ್ನು ೨೦೧೩ರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನೋತ್ಸವ, ಕನ್ನಡ ರಾಜ್ಯೋತ್ಸವದಂತಹ ಮಹತ್ವದ ದಿನಗಳಂದು ಹೊರತರಲು ಆಲೋಚಿಸಿದ್ದು, ಮೊದಲಿಗೆ ಜನವರಿ ೨೬ ರ ಗಣರಾಜ್ಯೋತ್ಸವದಿಂದಲೇ ಇದರ ಪ್ರಯತ್ನಕ್ಕೆ ನಮ್ಮೊಂದಿಗೆ ಕೈ ಜೋಡಿಸಲು ಈ ಮೂಲಕ ಕೋರುತ್ತೇವೆ. ಕೇವಲ ಐ.ಟಿ ತಂತ್ರಜ್ಞಾನವೊಂದೇ ನಮ್ಮ ಅರಿವಿನ ಅಲೆಗಳ ಮೂಲಕ...
ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ
ಉಬುಂಟುವನ್ನು ಕಂಪ್ಯೂಟರ್, ಲ್ಯಾಪ್‌ಟಾಪ್, ನೆಟ್‌ಬುಕ್, ಜೊತೆಗೆ ಆಂಡ್ರಾಯ್ಡ್ ಮೇಲೆ ಕೂಡ ಉಪಯೋಗಿಸುವುದನ್ನು ಹಿಂದೆ ಓದಿದ್ದಿರಿ. ಈಗ ಉಬುಂಟು ನೇರವಾಗಿ ಮೊಬೈಲ್‌ನಲ್ಲೂ ಕೆಲಸ ಮಾಡಲಿದೆ. ಕೆನಾನಿಕ ಇದರ ಬಗ್ಗೆ ತನ್ನ ತಾಣದಲ್ಲಿ ಪ್ರಕಟಿಸಿದೆ. ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ - https://www.ubuntu.com/devices/phone...




ನಿಮ್ಮ ಪ್ರತಿಕ್ರಿಯೆಗಳು